ಅಬಚೂರಿನ ಪೋಸ್ಟಾಫೀಸು ಸಿನೆಮಾದಲ್ಲಿ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಅವರು ಸ್ಥಳೀಯ ಜನ – ಪರಿಸರ – ವ್ಯಕ್ತಿತ್ವಗಳನ್ನು ಪರಿಪರಿಯಾಗಿ ಅನಾವರಣ ಮಾಡುವ ರೀತಿಯೇ ಅನನ್ಯ. ಯುಗಾದಿಗೆ ಬರೆದ ಪತ್ರ ಅಂಚೆಯ ಮೂಲಕ ದೀಪಾವಳಿಗೆ ತಲುಪುವ ಕಾಫಿ ಬೆಳೆಯುವ ಮಲೆನಾಡಿನ ಪುಟ್ಟಗ್ರಾಮಕ್ಕೆ ಪೋಸ್ಟಾಫೀಸು …
Tag:
