ಮಲೆನಾಡಿನ ಸೌಂದರ್ಯ ಎಷ್ಟು ಮನಮೋಹಕವೋ, ಅಲ್ಲಿನ ಆಹಾರ ಸಂಸ್ಕೃತಿಯೂ ಅಷ್ಟೇ ವಿಶಿಷ್ಟ ಮತ್ತು ಆರೋಗ್ಯಪೂರ್ಣ. ಪ್ರಕೃತಿಯೊಂದಿಗೆ ಮೇಳೈಸಿದ ಅಲ್ಲಿನ ಜೀವನಶೈಲಿಯಲ್ಲಿ ಅಡುಗೆಮನೆಯೇ ಮೊದಲ ಆಸ್ಪತ್ರೆ. ಅಲ್ಲಿ ತಯಾರಾಗುವ ಪದಾರ್ಥಗಳೇ ಪರಮ ಔಷಧ. ಈ ಅದ್ಭುತ ಪರಂಪರೆಯ ಅತ್ಯಂತ ಪ್ರಮುಖ, ಸಾಂಪ್ರದಾಯಿಕ ಹಾಗೂ …
ಆರೋಗ್ಯ
ಭಾರತದಲ್ಲಿ ಮಾವಿನಹಣ್ಣಿನ ಸೀಸನ್ ಬಂತೆಂದರೆ ಎಲ್ಲರಲ್ಲೂ ಒಂದು ಕಡೆ ಸಖತ್ ಖುಷಿ, ಇನ್ನೊಂದು ಕಡೆ ಆತಂಕ. ಮಾರುಕಟ್ಟೆಯಲ್ಲಿ ಕಣ್ಣು ಕೋರೈಸುವಂತೆ ಹಳದಿ ಬಣ್ಣದಲ್ಲಿ ಮಿನುಗುವ ಮಾವಿನಹಣ್ಣುಗಳು ರಾಸಾಯನಿಕ ಮುಕ್ತವಾಗಿವೆಯೇ ಎಂಬ ಸಂಶಯ ಎಲ್ಲರನ್ನೂ ಕಾಡುವುದು ಸಹಜ. ವ್ಯಾಪಾರಿಗಳು ಬೇಡಿಕೆಗೆ ತಕ್ಕಂತೆ ಬೇಗ …
ಬೇಸಿಗೆ ಬಂತೆಂದರೆ ಸಾಕು, ಎಲ್ಲರ ಮನೆಯಲ್ಲೂ ಮಾವಿನ ಹಣ್ಣುಗಳದ್ದೇ ಕಾರುಬಾರು. ಹಣ್ಣುಗಳ ರಾಜನಾದ ಮಾವಿನ ಹಣ್ಣನ್ನು ಇಷ್ಟಪಡದವರಿಲ್ಲ. ಆದರೆ, ಮಾರುಕಟ್ಟೆಯಿಂದ ತಂದ ಮಾವಿನ ಹಣ್ಣುಗಳನ್ನು ಎಲ್ಲಿ ಮತ್ತು ಹೇಗೆ ಸಂಗ್ರಹಿಸಬೇಕು? ಫ್ರಿಡ್ಜ್ನಲ್ಲಿ (Refrigeration) ಇಡಬೇಕೇ ಬೇಡವೇ? ಎಂಬ ಗೊಂದಲ ಹಲವರಲ್ಲಿ ಇರುತ್ತದೆ. …
ಬೇಸಿಗೆ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳ ಸುವಾಸನೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಮಾವಿನ ಹಣ್ಣು ಕೇವಲ ಒಂದು ಹಣ್ಣಲ್ಲ, ಅದು ನಮ್ಮ ಬಾಲ್ಯದ ನೆನಪು ಹಾಗೂ ಸಂಭ್ರಮ. ಆದರೆ, ಮಧುಮೇಹ (ಡಯಾಬಿಟಿಸ್) ಇರುವವರಿಗೆ ಮಾತ್ರ ಮಾವಿನ ಹಣ್ಣು ಕಂಡರೆ …
ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣುಗಳ ಸೀಸನ್ ಬಂದಿದೆ, ಆದರೆ ಮಾರುಕಟ್ಟೆಯಲ್ಲಿ ರಾಸಾಯನಿಕ ಬಳಸಿ ಹಣ್ಣು ಮಾಡಿದ ಮಾವಿನ ಹಣ್ಣುಗಳ ಹಾವಳಿ ಹೆಚ್ಚಾಗಿದೆ. ಇವುಗಳನ್ನು ಗುರುತಿಸಲು ಈ ಕೆಳಗಿನ ಅಂಶಗಳನ್ನು ಗಮನಿಸಿ ಬಣ್ಣವನ್ನು ಸೂಕ್ಷ್ಮವಾಗಿ ಗಮನಿಸಿ (Observe the Color) …
ಭಾರತದಲ್ಲಿ ಶಾಖದ ಅಲೆಗಳ ದುಷ್ಪರಿಣಾಮ ಹೆಚ್ಚುತ್ತಿದೆ. ಇದು ಸ್ತ್ರೀಯರ ಆರೋಗ್ಯ, ವಿಶೇಷವಾಗಿ ಅವರ ಋತುಚಕ್ರದ ಆರೋಗ್ಯದ (menstrual health)ಮೇಲೆ ದುಷ್ಪರಿಣಾಮ ಬೀರುವ ಆತಂಕ ವ್ಯಕತವಾಗುತ್ತಿದೆ. ತೀವ್ರ ತಾಪಮಾನವು ಹಾರ್ಮೋನುಗಳ ಸಮತೋಲನವನ್ನು ಸದ್ದಿಲ್ಲದೆ ಹದಗೆಡಿಸಬಹುದು ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಶಾಖದ ಅಲೆಗಳನ್ನು …
ಬಹಳಷ್ಟು ಮಂದಿ ಪ್ರತಿದಿನ ಕನಿಷ್ಟ ನಾಲ್ಕು ಸಲವಾದರೂ ಕಾಫಿ / ಚಹಾ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಇವರು ಮನೆಯಲ್ಲಿರಲಿ ಅಥವಾ ಉದ್ಯೋಗದ ಸ್ಥಳಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ ಇರಲಿ ತಮ್ಮ ಅಭ್ಯಾಸ ಬಿಡುವುದಿಲ್ಲ. ಕೆಲವರಂತೂ ಬೆಳಗ್ಗೆ ಎದ್ದ ನಂತರ (ಬೆಡ್ ಕಾಫಿ), ಪೇಪರ್ …
Bengaluru, March 28: Concerned about the financial burden on economically disadvantaged patients who travel long distances for medical checkups, Dr. Sharan Prakash Patil, Minister for Medical Education and Skill Development, …
ಬೆಂಗಳೂರು, ಮಾರ್ಚ್ 28: ವೈದ್ಯಕೀಯ ತಪಾಸಣೆಗಾಗಿ ದೂರದ ಊರುಗಳಿಂದ ಪ್ರಯಾಣ ಮಾಡುವ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಹಾಕದೇ, ಅವರನ್ನು ಒಳರೋಗಿಗಳಾಗಿ ಸೇರಿಸಿಕೊಳ್ಳಬೇಕು ಎಂದು ಕಿದ್ವಾಯಿ ಆಡಳಿತ ಮಂಡಳಿ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ …
