ಪ್ರತಿವರ್ಷವೂ ಮಾವು ಬೆಳೆ ಇಳುವರಿ ಏಕಪ್ರಕಾರವಾಗಿರುವುದಿಲ್ಲ. ಒಂದು ವರ್ಷ ಏರುಹಂಗಾಮು ಅಂದರೆ ಅಧಿಕ ಇಳುವರಿ ಬಂದರೆ ಮರುವರ್ಷ ಇಳಿಹಂಗಾಮು ಉಂಟಾಗುತ್ತದೆ. ಏರುಹಂಗಾಮು ಇಳುವರಿಯ ಶೇಕಡ 50ರಷ್ಟು ಇಳುವರಿ ಮಾತ್ರ ಬರಬಹುದು. ಅದೂ ಸೂಕ್ತರೀತಿಯಲ್ಲಿ ಸಸ್ಯಸಂರಕ್ಷಣ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರ. ಸೂಕ್ತಹಂತದಲ್ಲಿ ಇಂಥ …
Tag:
