“ಆಡು ಮುಟ್ಟದ ಸೊಪ್ಪಿಲ್ಲ” ಇದು ಆಡುಮಾತು. ಕೆಲವರಿಗಂತೂ ಬಲು ಅನ್ವಯ. ಅಂಥವರಲ್ಲಿ ಕಯ್ಯಾರ ಕಿಞ್ಞಣ್ಣ ರೈ ಒಬ್ಬರು. ಅವರು ಕೃಷಿಕ, ಕವಿ, ಸಾಹಿತಿ, ಅಧ್ಯಾಪಕ, ಬಹುಭಾಷಾ ವಿದ್ವಾಂಸ, ಹೋರಾಟಗಾರ, ರಾಜಕಾರಣಿ, ಆಡಳಿಗಾರ. ಇಷ್ಟು ಹೆಗ್ಗಳಿಕೆ ಎಷ್ಟು ಜನರಿಗಿದ್ದೀತು. ಹುಟ್ಟೂರು ಪೆರಡಾಲ. ಕಾಸರಗೋಡು …
Tag:
