ಭಾಷಾವಿಜ್ಞಾನಿ ಕೆ.ವಿ.ನಾರಾಯಣ ಅವರ ವಿದ್ವತ್ ಉಪನ್ಯಾಸಗಳನ್ನು ಕೇಳಿದ್ದೆ. ಆದರೆ ಕಮ್ಮಟಗಳಲ್ಲಿ ಭಾಗವಹಿಸಿರಲಿಲ್ಲ. ೨೦೨೪ರಲ್ಲಿ ಸಾಹಿತಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕುಪ್ಪಳ್ಳಿಯಲ್ಲಿ ವಿಚಾರ ಕಮ್ಮಟ ಆಯೋಜಿಸಿದ್ದರು. ಅರ್ಜಿ ಹಾಕಿದೆ. ಆಯ್ಕೆಯೂ ಆದೆ. ಕೆ.ವಿ. ಎನ್ ಅವರೇ ಶಿಬಿರದ ನಿರ್ದೇಶಕರು. ಇವರೂ ಸೇರಿದಂತೆ ಸಂಪನ್ಮೂಲ …
Tag:
