ಕೇಂದ್ರ ಸರ್ಕಾರ ಮತ್ತೆ ಗ್ಯಾಸ್ ಬೆಲೆ ಏರಿಸಿದೆ. ವಾಣಿಜ್ಯ ಬಳಕೆಯ ಗ್ಯಾಸ ಸಿಲಿಂಡರ್ ಬೆಲೆ ಜೂನ್ 1 ರಿಂದ 46 ರೂಪಾಯಿ ಹೆಚ್ಚಾಗಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದರ ಬಲೆ 3,071 ರೂಪಾಯಿಯಿಂದ 3,113 ತಲುಪಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ …
ಕೇಂದ್ರ ಸರ್ಕಾರ
ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಅವುಗಳದ್ದೇ ಆದ ಹಕ್ಕುಬಾಧ್ಯತೆಗಳಿವೆ. ಕೇಂದ್ರದ ಪಟ್ಟಿಯಲ್ಲಿರುವ ಕರ್ತವ್ಯಗಳು, ರಾಜ್ಯದ ಪಟ್ಟಿಯಲ್ಲಿರುವ ಕರ್ತವ್ಯಗಳ ಬಗ್ಗೆ ಉಲ್ಲೇಖಗಳಿವೆ. ಒಕ್ಕೂಟದ ಪರಿಧಿಯೊಳಗೆ ರಾಜ್ಯಕ್ಕೆ ಸ್ವಾಯತ್ತತೆ ಇದೆ. ಇಲ್ಲಿ ಕೇಂದ್ರ ಸರ್ಕಾರ ಪರಮೋಚ್ಚ ಅಲ್ಲ. ಆದರೂ ಕೇಂದ್ರ …
ಮಾತೃಭಾಷೆಯನ್ನು ಎಂದು ಹಗುರುವಾಗಿ, ಕೇವಲವಾಗಿ ನೋಡಬಾರದು. ಅದು ಪರಂಪರೆಯಿಂದ ಪರಂಪರೆಗೆ ಇರುವ ಜ್ಞಾನವಾಹಕ ಕೊಂಡಿಗಳು. ಇದನ್ನು ಬೇರೊಂದು ಭಾಷೆಯಲ್ಲಿ ಅರ್ಥೈಸಿಕೊಳ್ಳುವುದು, ದಾಟಿಸುವುದು ಸುಲಭವಲ್ಲ. ಆದ್ದರಿಂದಲೇ ಮಾತೃಭಾಷೆ ಜ್ಞಾನ ವರ್ಗಾವಣೆ ಮತ್ತು ಸಂಸ್ಕೃತಿ ಸಂರಕ್ಷಿಸುವ ವಾಹಕ. ಆದ್ದರಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಬಹುಮುಖ್ಯ. …
ಕರ್ನಾಟಕ ರಾಜ್ಯ ಸಚಿವ ಸಂಪುಟ ಇಂದು ಗುರುವಾರ (ಸೆಪ್ಟೆಂಬರ್ 26, 2024) ಸಂಚಲನ ಸೃಷ್ಟಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಸಿಬಿಐ ತನಿಖೆ ಮಾಡುವುದಕ್ಕೆ ಅವಕಾಶ ನಿರಾಕರಿಸಿದೆ. ಕರ್ನಾಟಕ ಸರ್ಕಾರದ ಒಪ್ಪಿಗೆ ಪಡೆದು ರಾಜ್ಯದಲ್ಲಿ ಕೇಂದ್ರೀಯ …
