ಕರ್ನಾಟಕ ರಾಜ್ಯದ ಅರಣ್ಯಗಳ ಕೆಲವೆಡೆ ಹೊರರಾಜ್ಯದ ಅರಣ್ಯಗಳ ಜೊತೆಗೆ ಗಡಿ ಹಂಚಿಕೆಯಾಗಿದೆ. ಇದರಿಂದ ಅಲ್ಲಿನ ಜಾನುವಾರುಗಳನ್ನು ಕರ್ನಾಟಕದ ಅರಣ್ಯ ಪ್ರದೇಶಗಳ ಒಳಗೆ ಅಟ್ಟಲಾಗುತ್ತದೆ. ಸಮೃದ್ಧವಾಗಿ ಮೇಯುವ ಅವುಗಳನ್ನು ವಾಪಸ್ ಕಳಿಸುವುದಿಲ್ಲ. ಅವುಗಳನ್ನು ಇಲ್ಲಿಯ ದೊಡ್ಡಿಗಳಲ್ಲಿಯೇ ಕೂಡಿ ಹಾಕಲಾಗುತ್ತದೆ. ಇಂಥ ಪರಿಪಾಠವೇ ಮಲೆ …
Tag:
ಜಾನುವಾರು
ಜೂನ್ 26, 2025ರಂದು ಮಲೆ ಮಹದೇಶ್ವರ ಕಾಡಿನಲ್ಲಿ ಐದು ಹುಲಿಗಳಿಗೆ ಘಾತುಕರು ವಿಷ ಹಾಕಿ ಕೊಂದ ಪ್ರಕರಣ ಬೆಳಕಿಗೆ ಬಂತು. ಇದಕ್ಕೆ ಮುಖ್ಯ ಕಾರಣ ಕಾಡಿಗೆ ಮೇಯಲು ಹೋದ ಹಸುವನ್ನು ಹುಲಿ ಹಿಡಿಯಿತು ಎನ್ನುವುದೇ ನೆಪವಾಗಿತ್ತು. ಬಹುಶಃ ಮುಚ್ಚಿ ಹೋಗಬಹುದಾಗಿದ್ದ ದುರ್ಘಟನೆ …
ಎತ್ತು ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಎತ್ತುಗಳು ಹೊರೆ ಎಳೆಯಲು ಅಸಮರ್ಥವಾಗಿರುತ್ತವೆ. ಜಾನುವಾರುಗಳ ಇಂಥ ತೊಂದರೆಯನ್ನು ‘ಸಿಡಿಗಾಲು’ ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ. ತೊಂದರೆ. ಸಿಡಿಗಾಲು ಉಂಟಾದ ಜಾನುವಾರು ತನ್ನ ಕಾಲನ್ನು ಸರಾಗವಾಗಿ ಮುಂದಿಡಲು ಆಗುವುದಿಲ್ಲ. …
