ಎಲ್ಲೆಡೆ ನೇರಳೆ ಮರಗಳಲ್ಲಿ ಹಣ್ಣುಗಳು ಜೊಂಪೆ ಜೊಂಪೆ ತೊನೆದಾಡುತ್ತಿವೆ. ಹಿಂದಿನ ಕೆಲವರ್ಷಗಳಲ್ಲಿ ಕಾಣದಷ್ಟು ಸಮೃದ್ಧ ಫಸಲು ಬಂದಿದೆ. ಕಿರುಬೆರಳು ಗಾತ್ರವಿರುತ್ತಿದ್ದ ಹಣ್ಣುಗಳು ಹೆಬ್ಬೆಟ್ಟಿಗಿಂತಲೂ ದಪ್ಪವಾಗಿವೆ. ಯಾವ ಊರಿನ ಬೀದಿಗಳಲ್ಲಿ ನೋಡಿದರೂ ನೇರಳೆ ಹಣ್ಣುಗಳನ್ನು ರಾಶಿರಾಶಿ ಹಾಕಿಕೊಂಡು ಮಾರುವವರು ಕಾಣುತ್ತಿದ್ದಾರೆ. ಹೀಗೆ ಸಮೃದ್ಧ …
Tag:
ಮುಂಗಾರುಮಳೆ
ಭಾರತದ ಕೃಷಿ ಮತ್ತು ಆರ್ಥಿಕ ಬದುಕಿನ ಜೀವನಾಡಿಯಾದ ಮುಂಗಾರುಮಳೆ (Monsoon Rain )ಯ ಸ್ಥಿತಿಗತಿ ಇನ್ನೊಂದೆರಡು ದಿನಗಳಲ್ಲಿ ಮತ್ತಷ್ಟೂ ಸುಧಾರಿಸುವ ನಿರೀಕ್ಷೆಯಿದೆ. ಮುಂಗಾರುಮಳೆ ವೇಗವನ್ನು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ. ಭಾರತದಲ್ಲಿ ವಿಳಂಬವಾಗಿದ್ದ ಮುಂಗಾರು ಮಾರುತ (Monsoon Clouds …
