ಎತ್ತು ಎಮ್ಮೆ ಹಿಂಬದಿ ಕಾಲು ಎಳೆದು ಹಾಕುತ್ತಾ ಸಾಗುವುದನ್ನು ಗಮನಿಸಿರುತ್ತೀರಿ. ಇಂಥ ಎತ್ತುಗಳು ಹೊರೆ ಎಳೆಯಲು ಅಸಮರ್ಥವಾಗಿರುತ್ತವೆ. ಜಾನುವಾರುಗಳ ಇಂಥ ತೊಂದರೆಯನ್ನು ‘ಸಿಡಿಗಾಲು’ ಎನ್ನುತ್ತಾರೆ. ಇದು ಒಂದು ಕಾಯಿಲೆಯಲ್ಲ. ತೊಂದರೆ. ಸಿಡಿಗಾಲು ಉಂಟಾದ ಜಾನುವಾರು ತನ್ನ ಕಾಲನ್ನು ಸರಾಗವಾಗಿ ಮುಂದಿಡಲು ಆಗುವುದಿಲ್ಲ. …
Tag:
