ಅಧ್ಯಾತ್ಮ ಮತ್ತು ಸಮುದ್ರ ಸಂಗಮ, ಅಡಂಬರ ಇಲ್ಲದ ವಾಸ್ತುಶಿಲ್ಪ, ವಾಯು ವಿಹಾರಕ್ಕೆಂದೆ ವಿಶಾಲ ರಸ್ತೆಯನ್ನು ನಿದಿಷ್ಟ ಸಮಯ ಮೀಸಲಿಡುವ, ಭದ್ರತೆ ಇದೆ ಎಂಬ ವಾತಾವರಣ ಮೂಡಿಸುವ ಸ್ಥಳೀಯ ಆಡಳಿತ ಇರುವ ಸ್ಥಳ ಮುದ ನೀಡುತ್ತದೆ. ಇಂಥ ಕಾರಣಗಳಿಂದಾಗಿ ಪಾಂಡಿಚೇರಿಗೆ ಆಗಾಗ ಹೋಗಿರುವುದು …
Tag:
