ರಂಗದಲ್ಲಿ ಕಲಾವಿದರ ಅಭಿನಯ ಅಷ್ಟೇ ನೋಡಿ ಅಭ್ಯಾಸವಾಗಿದ್ದ ಕಾಲ ! ಮೊದಲ ಮೂಕಿಚಿತ್ರ ತೆರೆ ಕಂಡಾಗ ಪರದೆ ಮೇಲೆ ಮೂಡಿದ ಕಲಾವಿದರನ್ನು ನೋಡಿ ವೀಕ್ಷಕರು ಮೂಕ ವಿಸ್ಮಿತರಾಗಿದ್ದರು. ಕೆಲವರು ಕುತೂಹಲಿಗಳು ಪರದೆಯ ಹಿಂದೆ ಹೋಗಿ ಕಲಾವಿದರು ಇದ್ದಿರಬಹುದೇ ಎಂದು ನೋಡಿದ್ದರು. ಹೀಗಿರುವಾಗ …
Tag:
