ತಮಿಳುನಾಡಿನ ಪುದುಕೊಟೈಯ ಸಾವಯವ ಕೃಷಿಕ ಅರವಿಂದನ್ ನೀಲಮೇಘಮ್ ಅವರ ಕೃಷಿಕ್ಷೇತ್ರಕ್ಕೆ ಹೋಗಿದ್ದೆ. ಮುಂಜಾನೆಯಿಂದಲೇ ಅವರ ಸುಸ್ಥಿರ-ಸಾವಯವ ಕೃಷಿಪದ್ಧತಿ ಕುರಿತು ಚಿತ್ರೀಕರಣ ಆರಂಭಿಸಿದ್ದೆವು. ಬೆಳಗ್ಗೆ ಸುಮಾರು 9 ಗಂಟೆಗೆ ಅಲ್ಲಿಗೆ ಅವರ ಕುಟುಂಬದವರು ನಮಗೆಲ್ಲ ಮನೆಯಿಂದ ತಿಂಡಿ ಮಾಡಿ ತಂದಿದ್ದರು. “ಮಾಪಿಳ್ಳೈ ಸಾಂಬಾ …
Tag:
