ಮೂಡಿಗೆರೆ ತುಂಬ ಚಾರಣದ ಗೆಳೆಯರು. ಟ್ರೆಕ್ಕಿಂಗ್ ಗಾಗಿ ಅತ್ತ ಹೋದಾಗಲೆಲ್ಲ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಭೇಟಿ ತಪ್ಪಿಸುತ್ತಿರಲಿಲ್ಲ. ಹಾಗೆ ಹೋದಾಗಲೆಲ್ಲ ಬೆತ್ತದ ಕುರ್ಚಿಯಲ್ಲಿ ಕುಳಿತು ಮಾತು – ಮಂಥನ ನಡೆಯುತ್ತಿತ್ತು. ವಯನಾಡಿನಂಥ ಭೂ ಕುಸಿತ ದುರಂತಗಳನ್ನು ತೇಜಸ್ವಿ ಆಗಲೇ ಅಂದಾಜಿಸಿದ್ದರು. …
Tag:
ನಿರುತ್ತರ
ಭೌತಿಕ ಬದುಕಿನಿಂದ ವಿಮುಖರಾಗಿ ಅಧ್ಯಾತ್ಮವನ್ನೇ ಧ್ಯಾನಿಸುವವರಷ್ಟೇ ಸಂತರಲ್ಲ…. ಸದಾ ನಾಡಿನ ಒಳಿತು, ಏಳಿಗೆ, ಪರಿಸರ ಸಂರಕ್ಷಣೆಯ ಕಳಕಳಿ, ಓದುಗರನ್ನು ಸರಿದಾರಿಯಲ್ಲಿ ನಡೆಸುವ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಪೂರ್ಣಚಂದ್ರ ತೇಜಸ್ವಿ ಅವರು ಸಹ ಸಂತರು. ಇಂಥ ಸಂತನ ಪತ್ನಿ, ಆತ್ಮಸಂಗಾತಿ ರಾಜೇಶ್ವರಿ ತೇಜಸ್ವಿ …
