ಪ್ರತಿವರ್ಷ ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯಾಗುತ್ತಿತ್ತು. ೨೦೨೬ರಲ್ಲಿ ಜನವರಿ ೨೯ರಿಂದ ಫೆಬ್ರವರಿ ೬ರ ತನಕ ನಡೆಯಲಿದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಫಿಲಂ ಫೆಸ್ಟಿವಲ್ ಎಂದರೆ ಒರಾಯನ್ ಮಾಲ್ ಬಹು ಪರದೆಗಳಲ್ಲಿ ಎನ್ನುವುದು ಸಹ ಖಾಯಂ ಆಗಿತ್ತು. …
Tag:
