ಮುಂಗಾರು ಮಳೆ ಎಂದರೆ ಮೋಹಕ, ಮನಮೋಹಕ. ಆಗಸದಿಂದ ಹನಿಹನಿಯಾಗಿ ಧರೆಗಿಳಿಯುವ ಮಳೆ ನೋಡುವುದೇ ಮುದ ನೀಡುತ್ತದೆ. ಅದರಲ್ಲಿಯೂ ಪಶ್ಚಿಮಘಟ್ಟಗಳಲ್ಲಿ ಮುಂಗಾರು ನೋಡಿದರೆ ಅದೊಂದು ವೈಭವ ಎನಿಸುತ್ತದೆ. ಪ್ರಕೃತಿಯ ವಿಸ್ಮಯ ಬೆರಗು ಉಂಟು ಮಾಡುತ್ತದೆ. ರಾಜ್ಯದ ಪಶ್ಚಿಮಘಟ್ಟಗಳಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಿವೆ. ಮುಂಗಾರು …
Tag:
