ಪ್ರಾಚೀನ ಭಾರತೀಯರು ಉಪಕಾರಿ-ಅಪಕಾರಿ ಕೀಟ, ಪ್ರಾಣಿಗಳ ಬಗ್ಗೆ ಅನೇಕ ಜಾನಪದ ಕಥೆಗಳನ್ನು ಸೃಷ್ಟಿಸಿದ್ದಾರೆ. ಪ್ರಾಚೀನ ಗ್ರೀಕ್ ಸಮುದಾಯದವರು ಇದಕ್ಕೆ ಹೊರತಲ್ಲ. ಜೇಡಗಳ ರೂಪುಗೊಳ್ಳುವಿಕೆ ಕುರಿತು ಮನಮಿಡಿಸುವ ಜಾನಪದ ಕಥೆಯಿದೆ. ಇದರ ಪ್ರಕಾರ ಅರ್ಚನೆ ಎಂಬ ಹೆಸರಿನ ಕಲಾತ್ಮಕ ನೇಯ್ಗೆಗಾರ್ತಿಯೊಬ್ಬಳು ಪ್ರಾಚೀನ ಗ್ರೀಕ್ …
Tag:
