ಆಗುಂಬೆ (Agumbe). ಪಶ್ಚಿಮಘಟ್ಟದ ತೆಕ್ಕೆಯಲ್ಲಿರುವ ಪುಟ್ಟ ಹಳ್ಳಿ. ಇಲ್ಲಿಂದ ಕಾಣುವ ಸೂರ್ಯಾಸ್ತ ದೃಶ್ಯ ಮನೋಹರ. ಘಾಟಿ ಹತ್ತಿಳಿಯುವ ಪ್ರಯಾಣಿಕರು ಒಂದಷ್ಟು ಕ್ಷಣ ಅದನ್ನು ಕಣ್ತುಂಬಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳ ಭರಾಟೆ ಶುರುವಾಯ್ತು. ಇಲ್ಲಿನ ಸುತ್ತಮುತ್ತಲ ಸಣ್ಣಪುಟ್ಟ ಜಲಪಾತಗಳಿಗೆ ಪ್ರವಾಸಿಗರ ದಂಡು ಬರತೊಡಗಿತು. ವರ್ಷದಿಂದ …
Tag: