ಕೃಷಿಪರಂಪರೆಯೊಂದಿಗೆ ಬೆಸೆದುಕೊಂಡ ಪಾರಂಪಾರಿಕ ಜಾತ್ರೆಯನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಸ್ಥಳೀಯ ಆಡಳಿತ ಸೋಲುತ್ತಿದೆ. ವ್ಯವಸ್ಥಿತವಾಗಿ ಆಯೋಜಿಸಿದ್ದಲ್ಲಿ ಸ್ಥಳೀಯ ಟೂರಿಸಂ ಜೊತೆಗೆ ಕೃಷಿಕರು ಬೆಳೆದ ಕಡಲೇಕಾಯಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಸಾಧ್ಯವಿದೆ. ಬೆಂಗಳೂರಿಗರ ಪ್ರಕಾರ ವರ್ಷದಿಂದ ವರ್ಷಕ್ಕೆ ಕಡಲೇಕಾಯಿ ಪರಿಶೆ ಕಳೆಗುಂದುತ್ತಿದೆ. ಇನ್ನು ಕೆಲವೇ …
Tag: