ಮಲೆನಾಡಿನ ಚಳಿಯಲ್ಲಿ ಹೊದ್ದುಕೊಳ್ಳಲು ಕಂಬಳಿ ಖರೀದಿಸಲೂ ಆಗದ ಬಡತನ ನೀಡುವ ಹಿಂಸೆ ಅಪಾರ. ಅದರಲ್ಲೂ ಸಣ್ಣಮಕ್ಕಳಿಗೆ ಆಗುವ ದೈಹಿಕ ಯಾತನೆ ಅಗಾಧ. ಇಂಥ ದುಸ್ಥಿತಿಯಲ್ಲಿಯೂ ಅರಳುವ ಚೆನ್ನದ ಹೂವಿನಂಥ ವ್ಯಕ್ತಿತ್ವಗಳ ಚಿತ್ರಣವನ್ನೂ “ಬೆಟ್ಟದ ಹೂವು” ಸಿನೆಮಾ ನೀಡುತ್ತದೆ. ಧಾರಾಳ ಮೆಲೋಡ್ರಾಮ ತುಂಬಲು …
Tag:
