ಕಾನ್ ಫಿಲ್ಮ್ ಫೆಸ್ಟಿವಲ್ ಪಾಲ್ಮೆ ಡಿ ಒರ್, ಅಕಾಡೆಮಿ ನೀಡುವ ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳೆಂದರೆ ಸಿನೆಮಾ ಆಸಕ್ತರಲ್ಲಿ ಬಹು ಕುತೂಹಲವಿರುತ್ತದೆ. ಅದರಲ್ಲಿಯೂ ಸಿನೆಮಾ ಅಧ್ಯಯನಕಾರರಿಗೆ ಬಹುಬಗೆಯ ನಿರೀಕ್ಷೆಗಳಿರುತ್ತವೆ. ಇವರುಗಳ ಅಪೇಕ್ಷೆಯ ಮಟ್ಟವನ್ನು ಮುಟ್ಟುವಲ್ಲಿ “ಪ್ಯಾರಾಸೈಟ್ ಯಶಸ್ವಿಯಾಗಿದೆಯೇ ? ಈ ಪ್ರಶ್ನೆಯನ್ನಿಟ್ಟುಕೊಂಡೆ …
Tag:
