ಕನ್ನಡ ಸಿನಿಮಾ (ಸ್ಯಾಂಡಲ್ವುಡ್) ಕ್ಷೇತ್ರದಲ್ಲಿ ಸಿನಿಮಾಗಳ ಪೂರ್ವಭಾವಿ ಅಧ್ಯಯನಶೀಲತೆ (ಪ್ರೀ-ವಿಝುಯಲೈಸೇಶನ್ ಅಥವಾ ಪ್ರೀವಿಝ್) ಮತ್ತು ವರ್ಕ್ಶಾಪ್ಗಳ ಕೊರತೆ ಎದ್ದು ಕಾಣುತ್ತದೆ. ಇಲ್ಲಿನ ಎಲ್ಲ ಸಿನಿಮಾಗಳ ಬಗ್ಗೆಯೂ ಇದೇ ಮಾತು ಅನ್ವಯಿಸುವುದಿಲ್ಲ. ಚಿತ್ರಕಥೆಯನ್ನು ಉತ್ತಮವಾಗಿ ರಚಿಸಿರುವುದಲ್ಲದೇ, ಪ್ರತಿಯೊಂದು ಸಣ್ಣಸಣ್ಣ ಅಂಶಗಳ ಬಗ್ಗೆಯೂ ಗಮನವಿಟ್ಟು …
Cinema
Unique vision, unique storytelling, unique direction—these define the extraordinary individuality of Ritwik Ghatak! The intensity of his life is truly astonishing. He expanded brilliantly across multiple dimensions. For cinephiles, Ghatak, …
ಪೊಲೀಸ್ ದೌರ್ಜನ್ಯ, ಜಾತಿ ತಾರತಮ್ಯ, ಸ್ತ್ರೀದ್ವೇಷ ಮತ್ತು ಸಾಂಸ್ಥಿಕ ಇಸ್ಲಾಮೋಫೋಬಿಯಾ ಸೇರಿದಂತೆ ಸೂಕ್ಷ್ಮ ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸಿರುವುದರಿಂದ ಭಾರತೀಯ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಭಾರತದಲ್ಲಿ “ಸಂತೋಷ್” ಸಿನಿಮಾದ ಥಿಯೇಟರ್ ಬಿಡುಗಡೆಯನ್ನು ನಿರ್ಬಂಧಿಸಿದೆ. ಇದು ಪ್ರಭುತ್ವಕ್ಕೆ ಒಪ್ಪಿಗೆಯಾಗುವ ಮಾದರಿಯಲ್ಲಿಯೇ ಸಿನಿಮಾ …
ಚಿತ್ರಮಂದಿರಗಳಲ್ಲಿ ಸೂಪರ್ ಸ್ಟಾರುಗಳ ಸಿನೆಮಾಗಳು ಪ್ರದರ್ಶನ ಆಗುವಾಗ ಪ್ರೊಜೆಕ್ಟರ್ ನಲ್ಲಿ ಏನಾದ್ರೂ ಸಮಸ್ಯೆ ಕಾಣಿಸಿಕೊಂಡು ಚಿತ್ರಪ್ರದರ್ಶನ ನಿಂತರೆ ಗಲಾಟೆ ಶುರುವಾಗ್ತಾ ಇತ್ತು. ಅನೇಕ ಸಂದರ್ಭಗಳಲ್ಲಿ ಪ್ರೇಕ್ಷಕರ ಸಿಟ್ಟಿಗೆ ಅಲ್ಲಿದ್ದ ಆಸನಗಳು, ಅಲಂಕಾರಿಕ ವಸ್ತುಗಳು ಬಲಿಯಾಗ್ತಾ ಇದ್ದವು. ಆದ್ದರಿಂದಲೇ ಸಿನೆಮಾ ಶುರುವಾಗಿ, ಮುಗಿಯೋ …
ಹಲವೊಮ್ಮೆ ಕೊಲೆಗಳ ನೆರಳು ದೀರ್ಘವಾಗಿಯೇ ಚಾಚಿರುತ್ತದೆ… ಪೀಳಿಗೆಗಳವರೆಗೂ…ಬಿಡಿಸಿಕೊಳ್ಳುವ ದಾರಿ ಅಷ್ಟು ಸುಲಭದ್ದೂ ಅಲ್ಲ; ಸರಳವೂ ಅಲ್ಲ. ನಿರ್ದೇಶಕ ಮರ್ಸೆಲೊ ಗಾಲ್ವೊ ದ ಕಿಲ್ಲರ್ ಸಿನೆಮಾದಲ್ಲಿ ಇದನ್ನೇ ಹೇಳುತ್ತಾ ಒಂದು ಕಾಲಘಟ್ಟದಲ್ಲಿ ಆದ ಅಮಾನವೀಯ ದುರ್ಘಟನೆಗಳನ್ನೂ ಚಿತ್ರಿಸಿದ್ದಾರೆ. ಮೂಲತಃ ಇದು ಬ್ರೆಜಿಲ್ ದೇಶದ …
ಒಳುಉಡುಪನ್ನೇ ಇಟ್ಟುಕೊಂಡು ಮನುಷ್ಯನ ಒಳಾಸೆಗಳ ನಿರೂಪಣೆಗೆ ತೊಡಗಬಹುದೇ… ? ಇಂಥ ಕಥನಾ ನಿರೂಪಣೆಯೂ ಸಾಧ್ಯ ಎಂಬುದನ್ನು ಕಥೆಗಾರ ಹ್ಯೂಗೋ ವ್ಯಾನ್ ಹರ್ಪೆ ಹೇಳುತ್ತಾನೆ. ಇದನ್ನು ಬಹು ಶಕ್ತಿಶಾಲಿ ಚಿತ್ರಕಥೆಯನ್ನಾಗಿ ಮಾಡಿರುವ ವೆಲ್ಟ್ ಹೆಲ್ಮರ್ ತಾನೇ ನಿರ್ದೇಶನವನ್ನು ಮಾಡಿ ಉತ್ತಮ ರೀತಿಯಲ್ಲಿ ಆ …