ಕಳೆದೆರಡು ದಶಕಗಳಿಂದ ರಾಜ್ಯದ ಎಲ್ಲೆಡೆ ಪರಭಾಷಾ ಚಿತ್ರಗಳು ವಿಜೃಂಭಿಸುತ್ತಿವೆ. ಇಲ್ಲೆಲ್ಲಾ ಇಷ್ಟೊಂದು ಸಂಖ್ಯೆಯಲ್ಲಿ ಪರಭಾಷಿಕರಿದ್ದಾರೆಯೇ.. ಖಂಡಿತ ಇಲ್ಲ. ಬಹುಸಂಖ್ಯಾತ ಕನ್ನಡಿಗರೆ ಈ ಸಿನಿಮಾಗಳ ವೀಕ್ಷಕರು. ಇಂಥ ಪರಿಸ್ಥಿತಿಯ ಹೊಣೆ ಹೊರಬೇಕಾಗಿರುವುದು ಡಬ್ಬಿಂಗ್ ವಿರೋಧಿಸುತ್ತಲೇ ಬಂದ ಕನ್ನಡ ಚಿತ್ರರಂಗ. ಡಬ್ಬಿಂಗ್ ಅವಕಾಶ ಇದ್ದರೆ …
Tag:
