ಆದರ್ಶದ ಬಗ್ಗೆ ಹೇಳ ಹೊರಡುವ ಹೆಚ್ಚಿನ ಕಥೆ – ಕಾದಂಬರಿ-ನಾಟಕ- ಸಿನೆಮಾಗಳಲ್ಲಿ ಉಪದೇಶವೇ ರಾರಾಜಿಸಿರುತ್ತದೆ. ಮಂತ್ರಕ್ಕಿಂತ ಉಗುಳೇ ಜಾಸ್ತಿಯಾದ ಹಾಗೆ. ಆದರೆ 1964ರಲ್ಲಿ ತೆರೆಕಂಡ ಕನ್ನಡ ಚಿತ್ರ “ನಾಂದಿ” ಇವುಗಳಿಗಿಂತ ವಿಭಿನ್ನ. ಎನ್. ಲಕ್ಷ್ಮೀನಾರಾಯನ್ ಕಥೆ – ಚಿತ್ರಕಥೆ ಬರೆದು ನಿರ್ದೇಶನವನ್ನೂ …
Tag:
