ಭೂಗತ ಜಗತ್ತಿನಲ್ಲೂ ಬೇರೆಬೇರೆ ಆಯಾಮಗಳಿವೆ. ರಿಯಲ್ ಎಸ್ಟೇಟ್ ಮೇಲೆ ಹಿಡಿತ ಸಾಧಿಸಲೆತ್ನಿಸುವ ಗುಂಪುಗಳಿರುವಂತೆ ಮಾದಕವಸ್ತುಗಳ ಸರಬರಾಜು ಮೇಲೆ ಬಿಗಿ ಸಾಧಿಸಲು ಯತ್ನಿಸುವ ಗುಂಪುಗಳಿರುತ್ತವೆ. ಮೇಲ್ನೋಟ್ಟಕ್ಕೆ ಇವುಗಳ ವ್ಯವಹಾರ ತಿಳಿಯದಿದ್ದರೂ ಅಂತರಾಳದಲ್ಲಿ ಭೋರ್ಗರೆದು ಹರಿಯುತ್ತಿರುತ್ತದೆ. ಇದರ ಸೆಳವಿಗೆ ಎದುರಿಗೆ ಬಂದ ಯಾರನ್ನೂ ಕೊಚ್ಚಿಕೊಂಡು …
Tag:
