ಪ್ರಸ್ತುತದ ತಲ್ಲಣಗಳನ್ನು ಕಟ್ಟಿಕೊಡುವುದೆಂದರೆ ಅದು ಪ್ರಭುತ್ವದ ವಿರೋಧ ಕಟ್ಟಿಕೊಂಡಂತೆ. ಆದರೆ ಆಳುವ ವರ್ಗಕ್ಕೆ ಅಂಜದೇ ಆಯಾ ಕಾಲಘಟ್ಟದ ದುಮ್ಮಾನಗಳು; ನಿಟ್ಟುಸಿರುಗಳನ್ನು ಕಟ್ಟಿಕೊಡುವ ಸಿನೆ ನಿರ್ದೇಶಕರಿದ್ದಾರೆ. ಅಂಥವರ ಸಾಲಿನಲ್ಲಿ ಪ್ರಸನ್ನ ವಿತನಗೆ ನಿಲ್ಲುತ್ತಾರೆ. ಪ್ರಸನ್ನ ವಿತನಗೆ ಅವರ ನಿರ್ದೇಶನದ ಸಿನೆಮಾ “ಪ್ಯಾರಡೈಸ್” (Paradise) …
Tag:
