ಒಂಟಿ ಕುದುರೆ, ಅದರಿದು ಇಳಿದು ನಿಂತ ಯುವಕ, ನಿರ್ಜನ ಪ್ರದೇಶ. ಬ್ಯಾಂಕು, ಅದರ ಮುಂದಿನ ಬಾವಿ, ಅದರಳಗೆ ತುಸು ಇಳಿಬಿಟ್ಟ ಬಕೇಟ್. ಲಾಂಗ್ ಶಾಟ್ ಮೂಲಕ ನಿರ್ದೇಶಕ ಕಥೆಗೆ ಚಾಲನೆ ನೀಡುತ್ತಾನೆ. ಕ್ಯಾಮೆರಾ, ಯುವಕನ ಮೇಲೆ ಕ್ಲೋಸ್ ಆಫ್ ಆಗುತ್ತದೆ. ಆತನ …
Tag:
The Ballad of Buster Scruggs
ಸಾವು ಎಂದರೆ ತಲ್ಲಣ. ಅದು ನಮ್ಮ ಕಣ್ಣೆದುರೆ ನಡೆದುಬಂದರೆ… ನಾನಾ ಬಗೆಯ ಪ್ರತಿಕ್ರಿಯೆಗಳು ಮೂಡಬಹುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಏನೊಂದು ಮಾತಿಲ್ಲದೇ, ದೈನ್ಯತೆಯ ಮುಖಭಾವವಿಲ್ಲದೇ ನಿರ್ಲಿಪ್ತವಾಗಿ ಸಾವನ್ನು ಸ್ವೀಕರಿಸುವುದು ಎಂದರೆ ಅದೆಂಥಾ ಮನಸ್ಥಿತಿ. ಇಂಥದ್ದನ್ನು ಇಂಥದ್ದನ್ನು “ದ ಬಲ್ಲದ್ ಆಫ್ …