ಬಹುತೇಕರು ಒಂದೇ ಜಗತ್ತು ಇದೆ ಎಂದು ನಂಬಿದ್ದಾರೆ. ಆದರೆ ಇದು ಸತ್ಯ ಅಲ್ಲ; ಒಂದೇ ಜಗತ್ತಿನಲ್ಲಿ ಏಕಕಾಲದಲ್ಲಿ ನಾನಾ ಜಗತ್ತುಗಳಿವೆ. ಅವುಗಳಲ್ಲಿ ಡ್ರಗ್ಸ್, ವೆಪನ್, ಗ್ಯಾಬ್ಲಿಂಗ್, ಕಾರ್ಟೆಲ್ ಗಳ ಜಗತ್ತೇ ನರಕದ ಪ್ರತಿರೂಪ. ಇಲ್ಲಿರುವವರು ಸಾವು ಎಂಬುದನ್ನು ಬೆನ್ನಿಗೆ ಕಟ್ಟಿಕೊಂಡು ಕ್ಷಣಗಳ …
Tag:
yash
ಮಂಡ್ಯ ಮಾತೃ ಪ್ರಧಾನ ಸಮಾಜವೇ ಎಂದು ಹುಬ್ಬೇರಿಸಬೇಡಿ. ಇದು ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿರುವ ಮಾದರಿ ಮಾತೃ ಪ್ರಧಾನ ಸಮಾಜವಲ್ಲದಿರಬಹುದು. ಆದರೆ ಪ್ರಮುಖ ನಿರ್ಣಯಗಳ ವಿಷಯಗಳಿಗೆ ಬಂದಾಗ ಮಂಡ್ಯ ಜಿಲ್ಲೆ ಪಕ್ಕಾ ಮಾತೃಪ್ರಧಾನ ಸಮಾಜ. ವೈವಾಹಿಕ ಹೊಸ ಸಂಬಂಧಗಳು, ಆಸ್ತಿ …
