ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನಗಳು ಮುಂದುವರಿದಂತೆ ಅಚ್ಚರಿದಾಯಕ ವಿಷಯಗಳು ಮನುಕುಲದ ಅರಿವಿಗೆ ಬಂದಿವೆ, ಬರುತ್ತಿವೆ ಮತ್ತು ಬರಲಿವೆ. ಪಕ್ಷಿಗಳ ನಡವಳಿಕೆ ಅಧ್ಯಯನ ಮಾಡುವ ಪಕ್ಷಿವಿಜ್ಞಾನಿಗಳು ಅಚ್ಚರಿದಾಯಕ ವಿಷಯ ಗುರುತಿಸಿದ್ದಾರೆ. ಅದೇನೆಂದರೆ ಪಕ್ಷಿಗಳು ಮಹಿಳೆಯರನ್ನು ಕಂಡು ಬೆದರುತ್ತವೆ ! ನಿಜಕ್ಕೂ ಇದು ಅಚ್ಚರಿಯ ವಿಷಯ …
Tag:
