ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಿವೆ…. ಇದರರ್ಥ ಹಿಂದೆಯೂ ದೌರ್ಜನ್ಯಗಳು ನಡೆದಿದ್ದವು. ಆದರೆ ಬೆಳಕಿಗೆ ಬರುತ್ತಿರಲಿಲ್ಲ. ಏಕೆಂದರೆ ಯಾರಿಗೂ ಸಾಂಪ್ರದಾಯಿಕವಾಗಿ ನಡೆದುಬಂದ ವ್ಯವಸ್ಥೆ ವಿರುದ್ಧ ನಿಲ್ಲುವ ಧೈರ್ಯವಿರಲಿಲ್ಲ ಎಂಬ ಅರ್ಥವೇ ಗೋಚರಿಸುತ್ತದೆ. ಇಂಥ ಸಂದರ್ಭದಲ್ಲಿ ಧಾರ್ಮಿಕ ಕಟ್ಟುಪಾಡುಗಳೇ ಹೆಚ್ಚಿರುವ …
Tag:
