‘Nilgiris: A Shared Wilderness’ ಪ್ರಶ್ನೆಗಳನ್ನು ಎತ್ತುತ್ತಲೇ ಉತ್ತರಗಳನ್ನೂ ಮೌನವಾಗಿ ತಿಳಿಸುವ ಸಶಕ್ತ ಕಥನ ! ಇದನ್ನು ಸಿನಿಮಾ ಎನ್ನುವುದಕ್ಕಿಂತಲೂ ಡಾಕ್ಯುಮೆಂಟರಿ ಎನ್ನುವುದೇ ಸೂಕ್ತ. ಪರಿಸರದೆಡೆಗೆ ತಿರಸ್ಕಾರ ಮತ್ತೊಂದೆಡೆ ಕಾಳಜಿ, ಉದ್ಯಮಿಗಳ ಪಾಲಿಗೆ ನಿಧಿ; ಸರ್ಕಾರಗಳ ಪಾಲಿಗೆ ತೆರಿಗೆ ರೂಪದ ಹಣ; …
Tag:
