ಸಿನಿಮಾ

ಸಿನಿಮಾ

ಮೈಮನ ನಡುಗಿಸಿದ ಜೀತದ ಆ ದಿನಗಳು

ಜೀತದಾಳುಗಳಾದ ಕಪ್ಪುವರ್ಣೀಯರು ಅನುಭವಿಸಿದ ಹಿಂಸೆಯನ್ನು ಹೇಳಲು ಪದಗಳೇ ಇಲ್ಲವೇನೋ ಎನಿಸುತ್ತದೆ. ಹಿಂಸೆ, ಕ್ರೌರ್ಯ, ದಬ್ಬಾಳಿಕೆ, ಅತ್ಯಾಚಾರ, ಕಗ್ಗೊಲೆ ಇವ್ಯಾವುವು ಆ ನರಕದ ಚಿತ್ರವನ್ನು ಹಿಡಿದಿಡಲಾರವು. ಅಂಥದೊಂದು ಚಿತ್ರಣವನ್ನು

Read More
ಸಿನಿಮಾ

ನಲುಗುವ ಗೂಢಚಾರರ ಬದುಕಿನ ಚಿತ್ರಣ

ಸಾಮಾನ್ಯವಾಗಿ ಗೂಢಚಾರರೆಂದರೆ ರೋಮ್ಯಾಂಟಿಕ್ ಆದ ಕಲ್ಪನೆಯಿದೆ. ಐಷಾರಾಮಿ ಬದುಕು, ಸುತ್ತಲೂ ಹೆಂಗಳೆಯರು ಇತ್ಯಾದಿ. ಇಂಥ ಕಲ್ಪನೆಗಳು ಬರುವುದಕ್ಕೆ ಜೇಮ್ಸ್ ಬಾಂಡ್ ಮಾದರಿಯ ಸಿನೆಮಾಗಳು ಕಾರಣವೆನ್ನಬಹುದು. ಆದರೆ “ಬೆರೂಟ್”

Read More
ಸಿನಿಮಾ

ಸಾವಿನಂಚಿನಲ್ಲೂ ಮುಗುದೆ ಕಂಡು ಮುಗುಳ್ನಗೆ !

ಒಂಟಿ ಕುದುರೆ, ಅದರಿದು ಇಳಿದು ನಿಂತ ಯುವಕ, ನಿರ್ಜನ ಪ್ರದೇಶ. ಬ್ಯಾಂಕು, ಅದರ ಮುಂದಿನ ಬಾವಿ, ಅದರಳಗೆ ತುಸು ಇಳಿಬಿಟ್ಟ ಬಕೇಟ್. ಲಾಂಗ್ ಶಾಟ್ ಮೂಲಕ ನಿರ್ದೇಶಕ

Read More
ಇತರೆಸಿನಿಮಾ

ಮೆತ್ತಿಕೊಂಡ ರಕ್ತ ಪೀಳಿಗೆಗಳಿಗೂ ಅಂಟಿಕೊಳ್ಳುತ್ತಾ…

ಹಲವೊಮ್ಮೆ ಕೊಲೆಗಳ ನೆರಳು ದೀರ್ಘವಾಗಿಯೇ ಚಾಚಿರುತ್ತದೆ… ಪೀಳಿಗೆಗಳವರೆಗೂ…ಬಿಡಿಸಿಕೊಳ್ಳುವ ದಾರಿ ಅಷ್ಟು ಸುಲಭದ್ದೂ ಅಲ್ಲ; ಸರಳವೂ ಅಲ್ಲ. ನಿರ್ದೇಶಕ ಮರ್ಸೆಲೊ ಗಾಲ್ವೊ ದ ಕಿಲ್ಲರ್ ಸಿನೆಮಾದಲ್ಲಿ ಇದನ್ನೇ ಹೇಳುತ್ತಾ

Read More
ಸಿನಿಮಾ

ಕಣ್ಣೇದುರೆ ನಡೆದುಬಂದ ಸಾವು

ಸಾವು ಎಂದರೆ ತಲ್ಲಣ. ಅದು ನಮ್ಮ ಕಣ್ಣೆದುರೆ ನಡೆದುಬಂದರೆ… ನಾನಾ ಬಗೆಯ ಪ್ರತಿಕ್ರಿಯೆಗಳು ಮೂಡಬಹುದು. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಏನೊಂದು ಮಾತಿಲ್ಲದೇ, ದೈನ್ಯತೆಯ ಮುಖಭಾವವಿಲ್ಲದೇ ನಿರ್ಲಿಪ್ತವಾಗಿ

Read More
ಸಿನಿಮಾ

ಕವಲುದಾರಿಯ ಪೂರ್ವಾಗ್ರಹಪೀಡಿತ ಗ್ರಹಿಕೆಗಳ ಅಪಾಯ

ನಿರ್ದೇಶಕ ಹೇಮಂತರಾವ್ ವಿಭಿನ್ನ ರೀತಿಯಲ್ಲಿ “ಕವಲುದಾರಿ” ನಿರೂಪಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಎಷ್ಟುಮಟ್ಟಿಗೆ ಯಶಸ್ವಿಯಾಗಿದ್ದಾರೆ ಅಥವಾ ಇಲ್ಲ ಎಂಬುವುದು ಬೇರೆಯೇ ಚರ್ಚೆ. ನಾನು ಇಲ್ಲಿ ಹೇಳಲು ಹೊರಟಿರುವುದು ಈ

Read More
ಸಿನಿಮಾ

The Bra; ಒಳಾಸೆಗಳ ಸಂಕೇತ

ಒಳುಉಡುಪನ್ನೇ ಇಟ್ಟುಕೊಂಡು ಮನುಷ್ಯನ ಒಳಾಸೆಗಳ ನಿರೂಪಣೆಗೆ ತೊಡಗಬಹುದೇ… ? ಇಂಥ ಕಥನಾ ನಿರೂಪಣೆಯೂ ಸಾಧ್ಯ ಎಂಬುದನ್ನು ಕಥೆಗಾರ ಹ್ಯೂಗೋ ವ್ಯಾನ್ ಹರ್ಪೆ ಹೇಳುತ್ತಾನೆ. ಇದನ್ನು ಬಹು ಶಕ್ತಿಶಾಲಿ

Read More
ಸಿನಿಮಾ

ರೂಪಕಗಳಲ್ಲಿ ಮನುಕುಲದ ಕೆಡುಕುಗಳ ಅರಿವು 2.0

ಕೃತಕ ಬುದ್ದಿಮತ್ತೆಯ ರೋಬೊಟ್ ಗಳಿಂದ ಆಗಬಹುದಾದ ಅಪಾಯಗಳನ್ನು ನಿರ್ದೇಶಕ ಎಸ್ ಶಂಕರ್ ಅವರು “ಎಂದಿರನ್” ಸಿನೆಮಾದಲ್ಲಿ ಹೇಳಿದ್ದರು. ಇದರ ಮುಂದುವರಿದ ಭಾಗವಾಗಿ   ಅಧಿಕ ಸಾಮರ್ಥ್ಯದ ತರಂಗಾತಂರಗಳು ಉಂಟುಮಾಡಿರುವ,

Read More
ಸಿನಿಮಾ

ಮರ್ಯಾದೆ ಹತ್ಯೆಗಳಿಗೆ ಕೊನೆಯೆಂದು ….?

ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಹಿಂದಿ ಸಿನೆಮಾ ಎನ್.ಎಚ್. 10 ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ. ಮಹಾನಗರಗಳಲ್ಲಿ ದುಡಿಯುವ ಮಹಿಳೆಯರ ಆತಂಕ, ಅಭದ್ರತೆ, ಅಸಹಾಯಕ ಆಗಿರುವ ಪೊಲೀಸ್, ಅಪರಾಧಗಳಿಗೆ ‘ಹೆದ್ದಾರಿ’

Read More
ಸಿನಿಮಾ

ಸೈರಟ್ ಸಿನೆಮಾದ ಮರು ಓದುವಿಕೆ …

ಭಾರತೀಯ ಸಮಾಜದಲ್ಲಿ ಜಾತಿ-ಮತ-ಧರ್ಮ-ಅಂತಸ್ತು ಇವೆಲ್ಲ ಗಿರಗಿಟ್ಲೆ. ಒಮ್ಮೆ ಕುಳಿತರೆ ದಾಟುವುದು ಕಷ್ಟ. ಇದರಿಂದ ಪಾರಾಗಲು ಯತ್ನಿಸಿದ ಅಪಾರ ಜೀವಗಳು ಅಸು ನೀಗಿವೆ. ಪಾರಾದವೆಂದು ಅಂದುಕೊಂಡವರು ಇದೇ ಗಿರಗಿಟ್ಲೆ

Read More
ಸಿನಿಮಾ

ಮಹಿಳೆಯರ ಯಾತನೆಗಳು ಕಾಲಮಾನ, ದೇಶ ಮೀರಿದ್ದೆ .. ?

ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಿವೆ…. ಇದರರ್ಥ ಹಿಂದೆಯೂ ದೌರ್ಜನ್ಯಗಳು ನಡೆದಿದ್ದವು. ಆದರೆ ಬೆಳಕಿಗೆ ಬರುತ್ತಿರಲಿಲ್ಲ. ಏಕೆಂದರೆ ಯಾರಿಗೂ ಸಾಂಪ್ರದಾಯಿಕವಾಗಿ ನಡೆದುಬಂದ ವ್ಯವಸ್ಥೆ ವಿರುದ್ಧ

Read More
ಸಿನಿಮಾ

ಡಬ್ಬಿಂಗ್ ಸಿನೆಮಾಗಳಿಂದ ಆಗುವ ಅನುಕೂಲವಾದ್ರೂ ಏನು …?

ಕಳೆದೆರಡು ದಶಕಗಳಿಂದ ರಾಜ್ಯದ ಎಲ್ಲೆಡೆ ಪರಭಾಷಾ ಚಿತ್ರಗಳು ವಿಜೃಂಭಿಸುತ್ತಿವೆ. ಇಲ್ಲೆಲ್ಲಾ ಇಷ್ಟೊಂದು ಸಂಖ್ಯೆಯಲ್ಲಿ ಪರಭಾಷಿಕರಿದ್ದಾರೆಯೇ.. ಖಂಡಿತ ಇಲ್ಲ. ಬಹುಸಂಖ್ಯಾತ ಕನ್ನಡಿಗರೆ ಈ ಸಿನಿಮಾಗಳ ವೀಕ್ಷಕರು. ಇಂಥ ಪರಿಸ್ಥಿತಿಯ

Read More
ಇತರೆಸಿನಿಮಾ

ಮತ್ತೆಮತ್ತೆ ಕಾಡುವ ‘ವಿನ್ನೈತಾಂಡಿ ವರುವಾಯ’

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇಂಥದ್ದೇ ಸ್ಥಾಯಿಗುಣವಿದೆ ಎಂದು ಹೇಳುವುದು ಕಷ್ಟ. ಸನ್ನಿವೇಶ- ಸಂದರ್ಭಗಳಿಗೆ ಸ್ಪಂದನೆಯ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಹಲವೊಮ್ಮೆ ಒಂದು ವಿಚಾರದಲ್ಲಿ ಒಮ್ಮೆ ಪ್ರತಿಕ್ರಿಯಿಸಿದ ರೀತಿ

Read More
ಸಿನಿಮಾ

ರಾಷ್ಟ್ರೀಯತೆ ಹೆಸರಿನ ದಬ್ಬಾಳಿಕೆಗೆ ಕಾಲಾ ಉತ್ತರ

ರಜನೀಕಾಂತ್ ಅಭಿನಯದ ಕಬಾಲಿ  ಹಾಗೆಯೇ “ಕಾಲಾ” ಕೂಡ ರಾಜಕೀಯ ಆಯಾಮದ ಸಿನೆಮಾ. ಅತ್ತ ತೀರಾ ವಾಚ್ಯವೂ ಆಗದೇ ಇತ್ತ ತೀರಾ ಸಂಕೇತಾತ್ಮಕವೂ ಆಗದೇ ಸ್ಪಷ್ಟ ಸಂದೇಶವನ್ನು ಸಾರಲು

Read More
ಸಿನಿಮಾ

ಕಬಾಲಿ: ಮಲೇಶಿಯಾ ತಮಿಳು ದಲಿತರ ತಲ್ಲಣ

ರಜನೀಕಾಂತ್ ಅಭಿನಯದ ‘ಕಬಾಲಿ’ ಹೆಚ್ಚು ಅರ್ಥವಾಗಬೇಕಾದರೆ ಮಲೇಶಿಯಾ ದೇಶಕ್ಕೆ ತಮಿಳರ ವಲಸೆ ಚರಿತ್ರೆ ಮತ್ತು ಅಲ್ಲಿ ಇವರ ಸಾಮಾಜಿಕ ಸ್ಥಿತಿಗತಿ ಬಗ್ಗೆಯೂ ಕೊಂಚ ತಿಳಿದಿರಬೇಕು. ಈ ವಲಸೆಗೆ

Read More
error: Content is protected !!