ಅಣೆಕಟ್ಟೆಗಾಗಿ ಮುಳುಗಡೆಯಾಗಲಿರುವ ಊರು, ಉತ್ತಮ ಆದಾಯವಿಲ್ಲದ ಕೃಷಿಕರು, ಇಂಥ ಊರಿನಲ್ಲಿ ಇರುವ ಪುರಾತನ ದೇಗುಲ, ನಿಧಿ ಇರುವ ಪ್ರತೀತಿ, ಇವೆಲ್ಲದರ ಜೊತೆಗೆ ಹಲವು ವರ್ಷಗಳಿಗೊಮ್ಮೆ ಬರುವ ಅಪರೂಪದ ಗ್ರಹಣ. ಇವುಗಳ ಸುತ್ತ ಘಟನಾವಳಿಗಳು ನಡೆಯುತ್ತಾ ಕಥೆ ಬೆಳೆಯುತ್ತಾ ಹೋಗುತ್ತದೆ. ಇದರಲ್ಲಿ ಹಲವು …
ಕಲೆ
ಎಲ್ಲ ಕಾದಂಬರಿಗಳು ರಂಗರೂಪಕ್ಕೆ ಹೊಂದಲಾರವು. ಅದರಲ್ಲಿಯೂ ಕೆಲವು ಕೃತಿಗಳನ್ನು ನಾಟಕ ಪ್ರಕಾರಕ್ಕೆ ತರುವುದು ಸವಾಲಿನ ಕೆಲಸ. ಇಂಥವುಗಳಲ್ಲಿ ಶಿವರಾಮ ಕಾರಂತ ಅವರ ಬೆಟ್ಟದ ಜೀವವೂ ಒಂದು. ಕೃತಿಯನ್ನು ಓದುವಾಗ ನಮ್ಮ ಮನೋಭಿತ್ತಿಯಲ್ಲಿ ತೆರೆತೆರೆಯಾಗಿ ಹರಿದು ಹೋಗುವ ಚಿತ್ರಗಳನ್ನು ಕಲಾಕೃತಿಗಳಾಗಿ ಮೂಡಿಸುವುದು ಕಷ್ಟ. …
ಕೆಲವಾರು ನಾಟಕಗಳ ಗುಣ ಕಾಲಕ್ಕೆ ತಕ್ಕಹಾಗೆ ನವೀಕರಣಗೊಳ್ಳುವ ಹಾಗೆ ಇರುತ್ತದೆ. ಚುಟುಕು ಕವನಗಳಿಗೆ ಹೆಸರಾದ ಹೆಚ್. ಡುಂಡಿರಾಜ್ ಅವರು ಬರೆದ “ಪುಕ್ಕಟೆ ಸಲಹೆ” ಇದೇ ಮಾದರಿಯದು. ಬೆಂಗಳೂರಿನ “ವಿಶ್ವಪಥ ಕಲಾಸಂಗಮ” ತಂಡದವರು ಇದನ್ನು ಆಧರಿಸಿದ ನಾಟಕವನ್ನು ಬಹು ಅರ್ಥಪೂರ್ಣವಾಗಿ ರಂಗರೂಪಕ್ಕೆ ತಂದಿದ್ದಾರೆ. …
ಬೀಚಿ ಅವರ ನಾಟಕಗಳೆಂದರೆ ಅಲ್ಲಿ ಸಾಮಾಜಿಕ ವಿಡಂಬನೆ, ಮೊನಚು ವ್ಯಂಗ್ಯ, ಭರಪೂರ ನಗು ಇವುಗಳೆಗೇನೂ ಕೊರತೆಯಿಲ್ಲ. ಅವರು ತಮ್ಮ ಆತ್ಮಕಥನಕಕ್ಕೆ ಕೊಟ್ಟ ಹೆಸರು “ನನ್ನ ಭಯಾಗ್ರಫಿ” ಈ ಹೆಸರಿನಲ್ಲಿಯೂ ಇರುವ ವಿಡಂಬನೆಯನ್ನು ಗಮನಿಸಬಹುದು. ಈ ಕೃತಿ ಆಧರಿಸಿದ ನಾಟಕ “ಮಾನಸಪುತ್ರ” ಇದು …
ಶರೆಣ ಚಳವಳಿಯೇ ಸ್ವತಃ ಕ್ರಾಂತಿ. ಇಂಥ ಮಹಾ ಚಳವಳಿಯ ಹೆಜ್ಜೆಗಳು ಮೂಡಿದ ಕಲ್ಯಾಣದಲ್ಲಿ ಸಹಜವಾಗಿಯೇ ಸಂಘರ್ಷಗಳು ನಡೆದಿರುತ್ತವೆ. ಇಂಥವುಗಳನ್ನು ಇಂದಿನ ಕಾಲಘಟ್ಟಕ್ಕೆ ಕಟ್ಟಿಕೊಡುವುದು ಸಾಧಾರಣ ಸಂಗತಿಯಂತೂ ಅಲ್ಲ. ಗಿರೀಶ್ ಕಾರ್ನಾಡರ “ತಲೆದಂಡ” ನಾಟಕ ಕಲ್ಯಾಣದ ನಿಜವಾದ ಸಂಘರ್ಷವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುವುದಿಲ್ಲ. …
ವರ್ಣ ವ್ಯವಸ್ಥೆ ತದ ನಂತರ ಜಾತಿ ವ್ಯವಸ್ಥೆ, ತದ ನಂತರ ಪೂರ್ವಾಗ್ರಹ ಪೀಡಿತ ರಾಜಕೀಯ ವ್ಯವಸ್ಥೆ ಮತ್ತೆ ಜಾತಿಯತೆ ಎಂಬ ಕಪ್ಪೇ ಚಿಪ್ಪಿನೊಳಗೆ ಬಚ್ಚಿಟ್ಟುಕೊಳ್ಳಲು ಬಯಸುವ ಅಕ್ಷರ ಸಮುದಾಯ, ಜಾತಿ ಚುಂಗು ಹಿಡಿದೇ ಅಧಿಕಾರಕ್ಕೆರಲು ಬಯಸುವ ಪಂಚಾಯತ್ ವ್ಯವಸ್ಥೆ.. ಅಬಬ್ಬಾ… ಇದನ್ನೆಲ್ಲ …
ಬಹು ಪ್ರಸಿದ್ಧ ವಾಲ್ಮೀಕಿ ರಾಮಾಯಣವಲ್ಲದೇ ಅಷ್ಟಾಗಿ ಖ್ಯಾತಿಗೆ ಬಾರದ ರಾಮಾಯಣಗಳೂ ಇವೆ. ಜಾನಪದೀಯ ರಾಮಾಯಣವೂ ಇದೆ. ಈ ಕಾವ್ಯವನ್ನು ಜನಪದೀಯರು ತಮ್ಮದೇ ದೃಷ್ಟಿಕೋನದಲ್ಲಿ ನೋಡಿದ್ದಾರೆ. ಇದು ಮನಃಶಾಸ್ತ್ರೀಯ ಹಿನ್ನೆಲೆಯುಳ್ಳದಾಗಿರುವುದು ವಿಶೇಷ.. ಇಂಥ ಎಳೆಗಳನ್ನು ಇಟ್ಟುಕೊಂಡು ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರು ‘ಚಿತ್ರಪಟ …
ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭ ರಕ್ತದ ಕೋಡಿಯೇ ಅರಿದಿದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಅಮಾಯಕರ ಕಗ್ಗೊಲೆಗಳಾಗಿವೆ. ಹರಡಿದ ವದಂತಿಗಳು, ಪರಸ್ಪರಲ್ಲಿ ಮೂಡಿದ ಅಪನಂಬಿಕೆಗಳು, ಅಮಾಯಕರ ನಡುವೆ ಕುತ್ಸಿತ, ಕುಟಿಲ ಮನಸುಗಳು ಇವುಗಳಿಗೆಲ್ಲ ಕಾರಣ. ಇಂಥ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದ ಕೃತಿ ಖುಷ್ವಂತ್ ಸಿಂಗ್ ಹೆಣೆದ …
ವೈದಿಕಶಾಹಿ ವಿರುದ್ಧ ಬೌದ್ಧಿಕ ಹೋರಾಟ ನಡೆಸಿದ ಪ್ರಮುಖರಲ್ಲಿ ಮಂಟೇಸ್ವಾಮಿ ಕೂಡ ಒಬ್ಬರು. ವೈದಿಕಶಾಹಿ ವಿರುದ್ಧವಾಗಿ ಹುಟ್ಟಿಕೊಂಡ ಧಾರ್ಮಿಕ ಚಳವಳಿ ವೀರಶೈವ ಧರ್ಮದಲ್ಲಿಯೂ ತಮಗೆ ಕಂದಾಚಾರ ಅನಿಸಿದ ಸಂಗತಿಗಳನ್ನು ಕಟುವಾಗಿ ಟೀಕಿಸಿದವರು. ಇಂಥ ಬಂಡಾಯಗಾರನ ಕಥಾವಸ್ತುವಿರುವ, ಹೆಚ್.ಎಸ್.ಶಿವಪ್ರಕಾಶ್ ಬರೆದ ‘ಮಂಟೇಸ್ವಾಮಿ ಕಥಾ ಪ್ರಸಂಗ’ವನ್ನು …
