ಪರಿಸರ

ಪರಿಸರ

ಬೆಂಗಳೂರು ಹವಾಮಾನ: ಚಳಿ ತೀವ್ರವಾಗಲು ಈ ಅಂಶಗಳೇ ಕಾರಣ

ಬೆಂಗಳೂರಿನಲ್ಲಿ ಚಳಿ ಪ್ರಮಾಣ ಅಧಿಕವಾಗಿದೆ. ಇದಕ್ಕೇನು ಕಾರಣ ಎಂಬುದು ಹಲವರ ಪ್ರಶ್ನೆ.  ಮೊದಲನೇಯ ಕಾರಣ ಏನೆಂದರೆ ಸಮುದ್ರಮಟ್ಟದಿಂದ ಬೆಂಗಳೂರು 900 ಮೀಟರ್ ಎತ್ತರದಲ್ಲಿದೆ. ಇದು ಕೂಡ ಒಂದು

Read More
ಪರಿಸರ

ಕೃಷಿರಂಗದ ಮೇಲೆ ಯುದ್ದದ ಭೀಕರ ಪರಿಣಾಮ ಗೊತ್ತೆ ?

ಯುದ್ಧದ ಬಗ್ಗೆ ಹಲವರು ಭಾವೋದ್ವೇಗದಿಂದ ಮಾತನಾಡುತ್ತಿರುತ್ತಾರೆ. “ಆ ನೆರೆಯ ರಾಷ್ಟ್ರಕ್ಕೆ ಬುದ್ದಿ ಕಲಿಸಬೇಕಾದರೆ ಯುದ್ಧವಾಗಬೇಕು” ಎಂದು ಅಬ್ಬರಿಸಿ ಬೊಬ್ಬಿರಿಯುತ್ತಿರುತ್ತಾರೆ. ಒಂದುವೇಳೆ ಯುದ್ಧ ಸಂಭವಿಸಿದರೆ ಅದರ ಪರಿಣಾಮಗಳ ಬಗ್ಗೆ

Read More
ಪರಿಸರ

ಮೈಮೇಲೆ ಹರಿದ ನಾಗರಹಾವು !

ಇಂದು ವಿಶ್ವ ಹಾವುಗಳ ದಿನ. ಇಂಥ ಸಂದರ್ಭದಲ್ಲಿ ಹಾವುಗಳ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸುವುದು ಅಗತ್ಯ.  ಹಾವುಗಳ ಸ್ವಭಾವಗಳನ್ನು ಅರಿಯುವುದು ಮತ್ತೊಬ್ಬರಿಗೆ ತಿಳಿಸುವುದು ಅತ್ಯಗತ್ಯ. ಈ ದಿಶೆಯಲ್ಲಿ

Read More
ಪರಿಸರ

2022ರ ಮುಂಗಾರು ಸಾಮಾನ್ಯ; ತಿಂಗಳಿಂದ ತಿಂಗಳಿಗೆ ಏರಿಳಿತ

ನೈಋತ್ಯ ಮಾನ್ಸೂನ್ 2022 “ಸಾಮಾನ್ಯ” ಎಂದು ಖಾಸಗಿ ಹವಾಮಾನ ಮುನ್ಸೂಚಕ ಸ್ಕೈಮೆಟ್ ಭವಿಷ್ಯ ನುಡಿದಿದೆ. ಅದು ಭಾರತಕ್ಕೆ ಸತತ ನಾಲ್ಕನೇ ಸಾಮಾನ್ಯ ಮಾನ್ಸೂನ್ ಆಗಲಿದೆ. ನೈಋತ್ಯ ಮಾನ್ಸೂನ್

Read More
ಪರಿಸರ

ಶರದೃತುವಿನಲ್ಲಿ ಕರಿಚೇಳು ವಿಷದ ಕೊಂಡಿಯೆತ್ತಿದ್ದಾಗ …

ಶರದೃತು ದಿನಗಳ ಮುಂಜಾವು ಎಲ್ಲ ಮುಂಜಾವುಗಳಂತಲ್ಲ. ಈ ಸಮಯದಲ್ಲಿ ತೇಲಿತೇಲಿ ಬರುವ ತಂಗಾಳಿಗೆ ಮುಖವೊಡ್ಡಿ ಕಾಫಿ ಹೀರುವುದೆಂದರೆ ಅದೊಂದು ಅಪೂರ್ವ ಅನುಭೂತಿ. ಕಾಫಿ ಹೀರುವುದೆಂದರೆ ಅದೊಂದು ಧ್ಯಾನ.

Read More
ಪರಿಸರ

ಮೆಲ್ಲಮೆಲ್ಲನೇ ಬಂದಿತು ನಾಗರಹಾವು

ಭತ್ತ ಕೊಯ್ಲಾಗಿತ್ತು. ಕೂಳೆಗಳು, ನೆಲದೊಳಗಿನಿಂದ ಮೂಡಿದ ಬಂಗಾರದ ಎಸಳುಗಳಂತೆ ಕಾಣುತ್ತಿದ್ದವು. ಶುಭ್ರ ನೀಲಾಕಾಶ. ತೇಲಿ ಬರುತ್ತಿದ್ದ ತಂಗಾಳಿ, ಹೊಂಗೆ, ಬುಗುರಿ ಮರದ ನೆರಳು. ಬದುವಿನ ಮೇಲೆ ಒಂದೆರಡು

Read More
ಪರಿಸರ

ಹೆಣ್ಣಾನೆಗೂ ಸಂಗಾತಿ ಬಗ್ಗೆ ರಮ್ಯ ಕನಸು;ನಿರೀಕ್ಷೆ

ಮೇಲುಕಾಮನಹಳ್ಳಿ ತಲುಪುತ್ತಿದ್ದಂತೆ ಕಾಡಿನಲ್ಲಿ ಕಾರಿನ ವೇಗ ತಗ್ಗಿತು. ಬೆಂಕಿಯಿಂದ ಬಸವಳಿದಿದ್ದ ಕಾಡು ಚೇತರಿಸಿಕೊಳ್ಳತೊಡಗಿದ್ದು ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ ಸುಟ್ಟುಗಾಯಗಳ ಚಹರೆ ಬೇಗ ಮರೆಯಾಗುವುದಿಲ್ಲ. ಇದರಿಂದ ಕಾಡು ಕೊರಗುತ್ತಿದೆಯೇನೊ

Read More
ಪರಿಸರ

ಮೂರ್ತಿ ಚಿಕ್ಕದಾದರೂ ಧೈರ್ಯ….!?

ಕೆಲವು ದಿನಗಳ ಹಿಂದಿನ ಸಂಗತಿ…. ಕುದುರೆಮುಖ ಬೆಟ್ಟದ ಬುಡದಲ್ಲಿದ್ದೆ. ಅಲ್ಲೊಂದು ಪುಟ್ಟ ಅಂಗಡಿ. ಮಾತನಾಡುತ್ತಾ ನಿಂತವನ ಕಾಲ ಬಳಿ ಈ ನಾಯಿ ಬಂದು ನಿಂತಿತು. ಇದು ನಮ್ಮ

Read More
ಪರಿಸರ

ಗಾಂಧಿ ಗ್ರಹಿಸಿದ ಮನುಷ್ಯ ಕೇಂದ್ರಿತ ಅಭಿವೃದ್ಧಿಯ ಅಪಾಯ

ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಬಿದ್ದಿದ್ದೇವೆ. ರಾಮ, ಮಾಯಾಜಿಂಕೆಯ ಬೆನ್ನುಹತ್ತಿದ ಹಾಗೆ. ಅದು ಸಿಕ್ಕೇಬಿಟ್ಟಿತು ಎನಿಸುತ್ತದೆ. ಆದರೆ ಸಿಗುವುದಿಲ್ಲ. ಈಗ ಜಗತ್ತಿನ ಮುಂದಿರುವ ಅಭಿವೃದ್ಧಿಯೂ ಇದೇ ಮಾದರಿಯದು.

Read More
ಪರಿಸರ

ಜಿಂಕೆ ಚಿತ್ರಕ್ಕೆ ಹೆಜ್ಜೆ ಇಟ್ಟರೆ ಅಲ್ಲಿತ್ತು ಹೆಬ್ಬುಲಿ

ಬಂಡೀಪುರದಲ್ಲಿ ಬೆಳಗ್ಗೆ ಇಳಿದಾಗ ಸೂರ್ಯ, ಆಗಷ್ಟೆ ಮುಖ ತೊಳೆದು ಮುಗುಳ್ನಗೆ ಸೂಸುವ ಕಂದಮ್ಮನಂತೆ ಹೊರಬರುತ್ತಿದ್ದ. ಅವನಿಗೆ ಹಾಯೆನ್ನಿಸುವಂತೆ ತಂಗಾಳಿ ಬೀಸುತ್ತಿತ್ತು. ಜಿಂಕೆಗಳಿಗೆ ಆ ಎಳೆಯ ಸೂರ್ಯನನ್ನು ನೋಡಿ

Read More
ಪರಿಸರ

ನರಹಂತಕ ವೀರಪ್ಪನ್ ದೃಷ್ಟಿ ಆ ಬಾಲಕನ ಪಾದಗಳತ್ತ ಇತ್ತು

ಬಂಡೀಪುರ ಹುಲಿ ಸಂರಕ್ಷಿತ ವಿಸ್ತಾರ ಅರಣ್ಯದ ಏರುತಗ್ಗು, ಹಾವಿನಂತೆ ನುಲಿದ ರಸ್ತೆಗಳಲ್ಲಿ ಜೀಪು ನಿಧಾನವಾಗಿ ಸಾಗುತ್ತಿತ್ತು. ಬೆಳಗ್ಗೆ 8 ರಚಸುಮಾರಿಗೆ ಹೊರಟ್ಟಿದ್ದು. ಆಗಲೇ ಮಧ್ಯಾಹ್ನ 3 ಗಂಟೆ

Read More
ಪರಿಸರ

ಎಂಥಾ ಬೇಧಿಯನ್ನೂ ಥಟ್ಟನೆ ನಿಲ್ಲಿಸುವ ಕಾಯಿ

“ನಾಡವೈದ್ಯರಿಗೆ ಗಿಡಮೂಲಿಕೆಗಳ ಬಗ್ಗೆ ಇದ್ದ ಜ್ಞಾನ ಅಪಾರ. ಆದರೆ ಅದೆಷ್ಟೋ ಅಮೂಲ್ಯ ಮಾಹಿತಿ ದಾಖಲೀಕರಣವಾಗಿಲ್ಲ” ಎಂದು ಪರಿಸರತಜ್ಞ ಪೂರ್ಣಚಂದ್ರ ತೇಜಸ್ವಿ ವಿಷಾದಿಸುತ್ತಿದ್ದರು. ಅರಣ್ಯದಲ್ಲಿನ ಔಷಧಯುಕ್ತ ಗಿಡಗಂಟೆ, ಬೇರುಬಳ್ಳಿಗಳ

Read More
error: Content is protected !!