ಮಾಧ್ಯಮ

“ಹಿಂದಿ ಹೆಸರಿನಲ್ಲಿ ಹಿಂದೂಸ್ತಾನ ಒಡೆಯುವ ಪ್ರಯತ್ನ ಬೇಡ”

ಹಿಂದಿಯ ಜನರಿಗೆ ಹೇಳಲು ಹಿಂದಿ ನಾಯಕರ ಬಳಿ ಏನು ಉಳಿದಿಲ್ಲ. ಹೀಗಾಗಿ ಅವರು ದಕ್ಷಿಣದ ಜನರ ಮೇಲೆ ಭಯ ಹೇರುತ್ತಿದ್ದಾರೆ ಎಂದು ಮ್ಯಾಗ್ ಸ್ಸೇ, ಗೌರಿ ಪ್ರಶಸ್ತಿ

Read More
ಮಾಧ್ಯಮ

“ಸಂವಿಧಾನದ ಚೌಕಟ್ಟಿನಡಿಯೇ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ”

“ಪ್ರತಿಯೊಂದು ರಾಜಕೀಯ ಪಕ್ಷ- ಸಂಘಟನೆಗಳಿಗೂ ಅಜೆಂಡಾಗಳಿರುತ್ತವೆ. ಆರ್.ಎಸ್.ಎಸ್. ತನ್ನದೇ ಆದ ಅಜೆಂಡಾ ಹೊಂದಿದೆ. ಇದರ ಬಗ್ಗೆ ಅದಕ್ಕೆ ಸ್ಪಷ್ಟತೆಯಿದೆ. ಬಿಜೆಪಿ ಅಜೆಂಡಾವೂ ಸ್ಪಷ್ಟತೆಯಿದೆ. ಆದರೆ ಕಾಂಗ್ರೆಸ್ ಸ್ಪಷ್ಟವಾದ

Read More
ಸಾಹಿತ್ಯ

ಬುಕ್ ಪ್ರಪಂಚದಲ್ಲಿ ಅವತರಿಸಿದ “ಬ್ರಹ್ಮ”

ಆಯಾ ಕಾಲಘಟ್ಟದ ಆಧುನಿಕತೆಗಳ ಸಂದರ್ಭದಲ್ಲಿ “ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ” ಎಂಬ ಉದ್ಗಾರಗಳು ಕೇಳಿಸುತ್ತಲೇ ಇವೆ. ಸಿನೆಮಾಗಳ ಸಂಖ್ಯೆ ಹೆಚ್ಚಾದಾಗ, ಟೆಲಿವಿಷನ್ ಎಲ್ಲರ ಮನೆಗಳ ಹಜಾರಗಳನ್ನು ಹೊಕ್ಕಾಗ,

Read More
ಕಲೆ

ಪುಕ್ಕಟೆ ಸಲಹೆ; ಸಮಕಾಲೀನ ಸಂಗತಿಗಳ ಮೊನಚು ವಿಡಂಬನೆ

ಕೆಲವಾರು ನಾಟಕಗಳ ಗುಣ ಕಾಲಕ್ಕೆ ತಕ್ಕಹಾಗೆ ನವೀಕರಣಗೊಳ್ಳುವ ಹಾಗೆ ಇರುತ್ತದೆ. ಚುಟುಕು ಕವನಗಳಿಗೆ ಹೆಸರಾದ ಹೆಚ್. ಡುಂಡಿರಾಜ್ ಅವರು ಬರೆದ “ಪುಕ್ಕಟೆ ಸಲಹೆ” ಇದೇ ಮಾದರಿಯದು. ಬೆಂಗಳೂರಿನ

Read More
ಸಿನಿಮಾ

ಸತ್ತ ಮೇಲೂ ಕಾಡುವ ಕ್ರೌರ್ಯ

ಬಹುಶಃ ಭಾರತದಲ್ಲಿ ನಡೆದಿರುವಷ್ಟು ಪಾರಮಾರ್ಥಿಕ, ಚಿಂತನೆಗಳು, ಇಲ್ಲಿ ಹೊಮ್ಮಿರುವಷ್ಟು ತತ್ವಾದರ್ಶಗಳು, ತತ್ವಪದಗಳು ಬೇರೆಡೆ ಕಾಣಸಿಗಲಿಕ್ಕಿಲ್ಲ. ಆದರೆ ಇವೆಲ್ಲವೂ ಇಲ್ಲಿಯೇ ಅನುಷ್ಠಾನಗೊಂಡಿದ್ದರೆ ಈ ಉಪಖಂಡದಷ್ಟು ಸುಂದರವಾದ ತಾಣ ವಿಶ್ವದ

Read More
ಇತರೆಸಿನಿಮಾ

ಅಡಚಣೆಗಾಗಿ ದಯವಿಟ್ಟು ಕ್ಷಮಿಸಿ

ಚಿತ್ರಮಂದಿರಗಳಲ್ಲಿ ಸೂಪರ್ ಸ್ಟಾರುಗಳ ಸಿನೆಮಾಗಳು ಪ್ರದರ್ಶನ ಆಗುವಾಗ ಪ್ರೊಜೆಕ್ಟರ್ ನಲ್ಲಿ ಏನಾದ್ರೂ ಸಮಸ್ಯೆ ಕಾಣಿಸಿಕೊಂಡು ಚಿತ್ರಪ್ರದರ್ಶನ ನಿಂತರೆ ಗಲಾಟೆ ಶುರುವಾಗ್ತಾ ಇತ್ತು. ಅನೇಕ ಸಂದರ್ಭಗಳಲ್ಲಿ ಪ್ರೇಕ್ಷಕರ ಸಿಟ್ಟಿಗೆ

Read More
ಸಿನಿಮಾ

ಅಭಿಮಾನಿಗಳೇ ದೇವರು ಎಂಬ ಭಾವವೂ … ಸಿನೆರಂಗದ ಹೊಸ ಮಜಲುಗಳೂ …

ಅಣ್ಣಾವ್ರು, ಪ್ರೇಕ್ಷಕರನ್ನು “ಅಭಿಮಾನಿ ದೇವರುಗಳು” ನಿರ್ಮಾಪಕರನ್ನು “ಅನ್ನದಾತರು” ಎಂದು ಕರೆದರು. ಈ ರೀತಿಯ ಕರೆಯುವಿಕೆ ದೇಶದ ಬೇರೆಡೆಯಲ್ಲಿಯೂ, ವಿದೇಶಗಳಲ್ಲಿಯೂ ಆಗಿಲ್ಲ. ಹೀಗೆ ಖಚಿತವಾಗಿ ಹೇಳುವ ಮುನ್ನ ಒಂದಷ್ಟು

Read More
ಕಲೆ

ಬಿಡಿಬಿಡಿ ಘಟನೆಗಳ ಸರಮಾಲೆ “ಮಾನಸಪುತ್ರ”

ಬೀಚಿ ಅವರ ನಾಟಕಗಳೆಂದರೆ ಅಲ್ಲಿ ಸಾಮಾಜಿಕ ವಿಡಂಬನೆ, ಮೊನಚು ವ್ಯಂಗ್ಯ, ಭರಪೂರ ನಗು ಇವುಗಳೆಗೇನೂ ಕೊರತೆಯಿಲ್ಲ.  ಅವರು ತಮ್ಮ ಆತ್ಮಕಥನಕಕ್ಕೆ ಕೊಟ್ಟ ಹೆಸರು “ನನ್ನ ಭಯಾಗ್ರಫಿ” ಈ

Read More
ಪರಿಸರ

ಗಾಂಧಿ ಗ್ರಹಿಸಿದ ಮನುಷ್ಯ ಕೇಂದ್ರಿತ ಅಭಿವೃದ್ಧಿಯ ಅಪಾಯ

ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಬಿದ್ದಿದ್ದೇವೆ. ರಾಮ, ಮಾಯಾಜಿಂಕೆಯ ಬೆನ್ನುಹತ್ತಿದ ಹಾಗೆ. ಅದು ಸಿಕ್ಕೇಬಿಟ್ಟಿತು ಎನಿಸುತ್ತದೆ. ಆದರೆ ಸಿಗುವುದಿಲ್ಲ. ಈಗ ಜಗತ್ತಿನ ಮುಂದಿರುವ ಅಭಿವೃದ್ಧಿಯೂ ಇದೇ ಮಾದರಿಯದು.

Read More
ರಾಜಕೀಯ

ವಿಫಲತೆಗಳ ನಡುವೆ ಪ್ರಚಂಡ ವಿಜಯವೇ …?

ಎಷ್ಟೊಂದು ವಿಫಲತೆಗಳು…. 2014ರಿಂದ 2019ರ ಅಧಿಕಾರದ ಪಯಣದಲ್ಲಿ ಒಂದೇಒಂದು ನೆನಪಿನಲ್ಲಿ ಉಳಿಯುವಂತಹ ಸಾಧನೆಯ ಮೈಲಿಗಲಿಲ್ಲ. ಆದರೂ ಪ್ರಚಂಡ ವಿಜಯ ಒಲಿದಿದೆ. ತಾರಕಕ್ಕೇರಿದ ನಿರುದ್ಯೋಗ ಪ್ರಮಾಣ,  ಗ್ರಾಮೀಣರಿಗೆ ವರ್ಷದ

Read More
ಸಿನಿಮಾ

ಜನಾಂಗೀಯ ದ್ವೇಷದ ಪದರಪದರಗಳ ಅನಾವರಣ

“ಅಮೆರಿಕಾದ ಕುಕೇಶಿಯನ್ಗಳಿಗೆ ಆಫ್ರಿಕಾ ಮೂಲದ ಅಮೆರಿಕಾ ಪ್ರಜೆಗಳ ವಿರುದ್ಧದ ಜನಾಂಗೀಯ ದ್ವೇಷ, ವರ್ಣಬೇಧ, ತಾತ್ಸಾರ ಹೋಗಿಲ್ಲ. ಅದು ಬೇರೆಬೇರೆ ರೀತಿಯಲ್ಲಿ ಮುಂದುವರಿದಿದೆ. ಹೆಚ್ಚಿನವರು ಇದನ್ನು ಗ್ರಹಿಸಲು ವಿಫಲರಾಗಿದ್ದಾರೆ.

Read More
ಸಿನಿಮಾ

ಮೈಮನ ನಡುಗಿಸಿದ ಜೀತದ ಆ ದಿನಗಳು

ಜೀತದಾಳುಗಳಾದ ಕಪ್ಪುವರ್ಣೀಯರು ಅನುಭವಿಸಿದ ಹಿಂಸೆಯನ್ನು ಹೇಳಲು ಪದಗಳೇ ಇಲ್ಲವೇನೋ ಎನಿಸುತ್ತದೆ. ಹಿಂಸೆ, ಕ್ರೌರ್ಯ, ದಬ್ಬಾಳಿಕೆ, ಅತ್ಯಾಚಾರ, ಕಗ್ಗೊಲೆ ಇವ್ಯಾವುವು ಆ ನರಕದ ಚಿತ್ರವನ್ನು ಹಿಡಿದಿಡಲಾರವು. ಅಂಥದೊಂದು ಚಿತ್ರಣವನ್ನು

Read More
ಸಿನಿಮಾ

ನಲುಗುವ ಗೂಢಚಾರರ ಬದುಕಿನ ಚಿತ್ರಣ

ಸಾಮಾನ್ಯವಾಗಿ ಗೂಢಚಾರರೆಂದರೆ ರೋಮ್ಯಾಂಟಿಕ್ ಆದ ಕಲ್ಪನೆಯಿದೆ. ಐಷಾರಾಮಿ ಬದುಕು, ಸುತ್ತಲೂ ಹೆಂಗಳೆಯರು ಇತ್ಯಾದಿ. ಇಂಥ ಕಲ್ಪನೆಗಳು ಬರುವುದಕ್ಕೆ ಜೇಮ್ಸ್ ಬಾಂಡ್ ಮಾದರಿಯ ಸಿನೆಮಾಗಳು ಕಾರಣವೆನ್ನಬಹುದು. ಆದರೆ “ಬೆರೂಟ್”

Read More
ಸಿನಿಮಾ

ಸಾವಿನಂಚಿನಲ್ಲೂ ಮುಗುದೆ ಕಂಡು ಮುಗುಳ್ನಗೆ !

ಒಂಟಿ ಕುದುರೆ, ಅದರಿದು ಇಳಿದು ನಿಂತ ಯುವಕ, ನಿರ್ಜನ ಪ್ರದೇಶ. ಬ್ಯಾಂಕು, ಅದರ ಮುಂದಿನ ಬಾವಿ, ಅದರಳಗೆ ತುಸು ಇಳಿಬಿಟ್ಟ ಬಕೇಟ್. ಲಾಂಗ್ ಶಾಟ್ ಮೂಲಕ ನಿರ್ದೇಶಕ

Read More
ಇತರೆಸಿನಿಮಾ

ಮೆತ್ತಿಕೊಂಡ ರಕ್ತ ಪೀಳಿಗೆಗಳಿಗೂ ಅಂಟಿಕೊಳ್ಳುತ್ತಾ…

ಹಲವೊಮ್ಮೆ ಕೊಲೆಗಳ ನೆರಳು ದೀರ್ಘವಾಗಿಯೇ ಚಾಚಿರುತ್ತದೆ… ಪೀಳಿಗೆಗಳವರೆಗೂ…ಬಿಡಿಸಿಕೊಳ್ಳುವ ದಾರಿ ಅಷ್ಟು ಸುಲಭದ್ದೂ ಅಲ್ಲ; ಸರಳವೂ ಅಲ್ಲ. ನಿರ್ದೇಶಕ ಮರ್ಸೆಲೊ ಗಾಲ್ವೊ ದ ಕಿಲ್ಲರ್ ಸಿನೆಮಾದಲ್ಲಿ ಇದನ್ನೇ ಹೇಳುತ್ತಾ

Read More
error: Content is protected !!