ವಿಮ್ ವೆಂಡರ್ಸ್ ನಿರ್ದೇಶನದ ಪರ್ಫೆಕ್ಟ್ ಡೇಸ್ ಬಹು ಸರಳವಾಗಿ ನಿರೂಪಿತಗೊಂಡಿದ್ದರೂ ಅಮೂಲ್ಯವಾದ ಜೀವನ ದರ್ಶನವನ್ನು ಹೊಂದಿದೆ. ಇಲ್ಲಿ ಸಂಭಾಷಣೆಗಳು ಹೇಳುವುದಕ್ಕಿಂತ ಕ್ಯಾಮೆರಾ ಕಣ್ಣು ಎಲ್ಲವನ್ನೂ ಹೇಳುತ್ತಾ ಹೋಗುತ್ತದೆ. ಅನೇಕ ಸಂದರ್ಭಗಳಲ್ಲಿ ಭಾಷೆಯೂ ಎಷ್ಟೊಂದು ಅಪ್ರಸ್ತುತ ಎನ್ನುವುದನ್ನು ಕೂಡ ನಿರೂಪಿಸುತ್ತದೆ ! ಜೊತೆಗೆ …
Tag:
