ಮಲೆಯಾಳಮ್ ಸಿನಿಮಾ ಪಾಥೀರಾತ್ರಿ (Paathirathri) ವಿಭಿನ್ನ ಕಥೆಗಳ ಸಂಕಲನ (anthology)ವೇನಲ್ಲ; ಒಂದೇ ಕಥೆಯಲ್ಲಿ ವಿವಿಧ ಪಾತ್ರಗಳ ಕಥೆಗಳ ಹೆಣಿಗೆ. ಇವುಗಳನ್ನು ನಿರ್ದೇಶಕ ಪ್ರಸೆಂಟ್ ಮಾಡಿರುವ ರೀತಿಯೂ ಗಮನಾರ್ಹ. ಅಂದಹಾಗೆ ಪಾಥೀರಾತ್ರಿ ಎಂದರೆ ಕನ್ನಡದಲ್ಲಿ ಮಧ್ಯರಾತ್ರಿ ! ಈ ಹೊತ್ತಿನಲ್ಲಿ ನಡೆಯುವ ಘಟನೆಯೊಂದು …
Tag:
