ಅಭಿನೇತ್ರಿ ಬಿ. ಸರೋಜಾ ದೇವಿ ಅವರದು ತುಂಬು ಜೀವನೋತ್ಸವ. ಎಂದಿಗೂ ಸಾರ್ವಜನಿಕ ಸಮಾರಂಭಗಳಿರಲಿ, ಕೌಟುಂಬಿಕ ಸಮಾರಂಭಗಳಿರಲಿ ಉದಾಸೀನವಾಗಿ ಉಡುಪು ಧರಿಸಿದವರಲ್ಲ. ತಾರಾ ಬದುಕಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿದಾಗಲೂ ಪಾತ್ರ ಪೋಷಣೆಯಲ್ಲಿ ಉದಾಸೀನ ತೋರಿದವರಲ್ಲ. ಉದಾಸೀನವಾಗಿ ಮಾತನಾಡಿದವರೂ ಅಲ್ಲ; ಆಯಾ ಸಂದರ್ಭದ ಔಚಿತ್ಯ ಅರಿತು …
Tag:
ವರನಟ ರಾಜ್ ಕುಮಾರ್
ಕನ್ನಡ ಚಿತ್ರರಂಗದಲ್ಲಿ ಜನಪರ ಸಂವೇದನೆಯ ನಿರ್ದೇಶಕರು, ಸಿನೆಮಾಗಳು ಇಲ್ಲ ಎಂಬ ಮಾತುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಫೇಸ್ಬುಕ್ಕಿನಲ್ಲಿ ನನ್ನ ಸ್ನೇಹಿತರೊಬ್ಬರು ಇಂಥ ಪೋಸ್ಟ್ ಹಾಕಿದಾಗ ನನಗೆ ಬಹಳ ಆಶ್ಚರ್ಯವಾಯಿತು. ಇವರಿಗೆ ಬಹುಶಃ ಕನ್ನಡ ಸಿನೆಮಾಗಳ ಬಗ್ಗೆ ಹೆಚ್ಚು ಮಾಹಿತಿ …
