ಅಣ್ಣಾವ್ರು, ಪ್ರೇಕ್ಷಕರನ್ನು “ಅಭಿಮಾನಿ ದೇವರುಗಳು” ನಿರ್ಮಾಪಕರನ್ನು “ಅನ್ನದಾತರು” ಎಂದು ಕರೆದರು. ಈ ರೀತಿಯ ಕರೆಯುವಿಕೆ ದೇಶದ ಬೇರೆಡೆಯಲ್ಲಿಯೂ, ವಿದೇಶಗಳಲ್ಲಿಯೂ ಆಗಿಲ್ಲ. ಹೀಗೆ ಖಚಿತವಾಗಿ ಹೇಳುವ ಮುನ್ನ ಒಂದಷ್ಟು ಮಾಹಿತಿ ಮೂಲಗಳನ್ನು ನೋಡಿದ್ದೇನೆ. ಪ್ರೇಕ್ಷಕರು ನಟರಿಗೇನೂ ನೇರವಾಗಿ ದುಡ್ಡು ಕೊಡುವುದಿಲ್ಲ. ಅವರು ಕೊಡುವುದು …
Tag: