ನನ್ನ ಸ್ಪಷ್ಟ ಅಭಿಪ್ರಾಯವೆಂದರೆ ಟಾಕ್ಸಿಕ್ (Toxic) ಆಗಲಿ ಅಥವಾ ಈ ಬಗೆಯ ಜಾನರ್ ಸಿನಿಮಾಗಳನ್ನು ನೋಡಲು ಯಾವುದೇ ವಿಶೇಷ ಪೂರ್ವ ತಯಾರಿ’ಯ ಅಗತ್ಯವಿಲ್ಲ. ಆದರೆ ಮುಕ್ತ ಮನಸ್ಸು ಮತ್ತು ಸರಿಯಾದ ನಿರೀಕ್ಷೆ ಅತ್ಯಗತ್ಯ. ‘ಟಾಕ್ಸಿಕ್’ ಸಿನಿಮಾದ ಸುತ್ತ ನಡೆಯುತ್ತಿರುವ ನೆಗೆಟಿವ್ ಚರ್ಚೆಗಳನ್ನು …
Tag:
