ನಾನು ಎನ್.ಸಿ.ಸಿ. ಅಂಡರ್ ಆಫೀಸರ್ ಆಗಿದ್ದ ಸಂದರ್ಭದಲ್ಲಿ ನಾನಾ ರೀತಿಯ ಕ್ಯಾಂಪುಗಳಲ್ಲಿ ಭಾಗವಹಿಸಿದ್ದೇನೆ. ಅವುಗಳಲ್ಲಿ ಮಿಲಿಟರಿ ಅಟ್ಯಾಚ್ ಮೆಂಟ್ ಕ್ಯಾಂಪ್ ಸಹ ಪ್ರಮುಖ. ಇಲ್ಲಿ ನಮಗೆ ಮಿಲಿಟರಿಯಲ್ಲಿ ಬಳಸುವ ವಿವಿಧ ಮಾದರಿಯ ಆಯುಧಗಳ ಬಳಕೆ ಹೇಗೆ ಎಂಬ ತರಬೇತಿಯನ್ನು ನೀಡುತ್ತಾರೆ. ಅವುಗಳಲ್ಲಿ …
Tag:
