ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಪೋಷಕರದು. ಹಾಗೆಯೇ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ವಯಸ್ಕ ಮಕ್ಕಳದ್ದೂ ಆಗಿರುತ್ತದೆ. ೨೦೨೫ರಲ್ಲಿ ತೆರೆಕಂಡ ಡಚ್ (ನೆದರ್ಲ್ಯಾಂಡ್ಸ್) ಸಿನಿಮಾ ಪೋರ್ಟ್ ಬ್ಯಾಗೇಜ್ (Porte Bagage) ಎರಡನೇ ಅಂಶದ ಕಥನವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಪ್ಯಾಟ್ರಿಯಾರ್ಕಲ್ ಜೆಂಡರ್ ಡೈನಾಮಿಕ್ಸ್ ಕಾರಣದಿಂದ …
Tag:
