ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿ. ಇವರು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪಕ್ಷದಿಂದಲೇ ನೇಮಕವಾದರೂ ಸಾಂವಿಧಾನಿಕ ಕರ್ತವ್ಯ ಮರೆಯುವಂತಿಲ್ಲ. ಪಕ್ಷಪಾತ ಮಾಡುವಂತಿಲ್ಲ.ಆದರೆ ಬಿಜೆಪಿಯ ಕೇಂದ್ರಾಳಿತ ಅವಧಿಯಲ್ಲಿ ಕೆಲವು ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ರಾಜ್ಯಪಾಲರ ಕರ್ತವ್ಯವು ಚುನಾಯಿತ ಶಾಸಕರ ತಲೆ ಎಣಿಸುವುದಲ್ಲ. …
Tag:
ಸುಪ್ರೀಮ್ ಕೋರ್ಟ್
ಭಾರತದ ಸಂವಿಧಾನ ಸೂಚಿಸಿರುವ ರೀತಿಯಲ್ಲಿ ಶಾಸಕರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗುತ್ತಾರೆ. ಇವರ ಮೂಲಕ ಬಹುಮತ ಇರುವ ಶಾಸಕಾಂಗ ನಾಯಕ, ತನ್ಮೂಲಕ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ. ಬಳಿಕ ಸಚಿವರು ನೇಮಕವಾಗುತ್ತಾರೆ. ಹೀಗೆ ಪ್ರಜಾ ತಾಂತ್ರಿಕ ರಾಜ್ಯ ಸರ್ಕಾರ ರಚನೆಯಾಗುತ್ತದೆ. ರಾಜ್ಯಪಾಲರು ಪ್ರಜಾ ತಾಂತ್ರಿಕವಾಗಿ ಆಯ್ಕೆ ಆದವರಲ್ಲ …
ಸಂವಿಧಾನ – ಕಾನೂನು ಮುಂದೆ ಎಲ್ಲರೂ ಸಮಾನರು. ಪ್ರಜೆಗಳಿಗೆ ಹೇಗೆ ಚೌಕಟ್ಟು ಇರುತ್ತದೋ ಅದೇ ರೀತಿ ಕಾರ್ಯಾಂಗ- ಶಾಸಕಾಂಗ – ನ್ಯಾಯಾಂಗಗಳಲ್ಲಿ ಕೆಲಸ ಮಾಡುವವರಿಗೂ ಇರುತ್ತದೆ. ಇದನ್ನು ಮೀರಿದಾಗ ಅಭಾಸಗಳು ಸೃಷ್ಟಿಯಾಗುತ್ತವೆ. ಕರ್ನಾಟಕ ಹೈಕೋರ್ಟಿನ ಸಿಂಗಲ್ ಬೆಂಚ್ ಜಡ್ಜ್ ವಿ. ಶ್ರೀಶಾನಂದ …
