ಅಂತೂ ಸಿ. ಜೋಸೆಫ್ ವಿಜಯ್ (ದಳಪತಿ ವಿಜಯ್) ಮುಖ್ಯಮಂತ್ರಿಯಾದರು. ಸರ್ಕಾರ ರಚಿಸಲು ಕೊರತೆಯಿಂದ ೧೧ ಸ್ಥಾನಗಳ ಬೆಂಬಲ ಪಡೆಯಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಬಹುಶಃ ೧೦೭ ಸ್ಥಾನ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಮಾನಸಿಕ – ದೈಹಿಕ ದಣಿವು ಉಂಟಾಗಿದೆ. ಇವರು ಮುಖ್ಯಮಂತ್ರಿಯಾಗಿ ಅಧಿಕಾರ …
Tag:
ಡಿಎಂಕೆ
ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿ. ಇವರು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪಕ್ಷದಿಂದಲೇ ನೇಮಕವಾದರೂ ಸಾಂವಿಧಾನಿಕ ಕರ್ತವ್ಯ ಮರೆಯುವಂತಿಲ್ಲ. ಪಕ್ಷಪಾತ ಮಾಡುವಂತಿಲ್ಲ.ಆದರೆ ಬಿಜೆಪಿಯ ಕೇಂದ್ರಾಳಿತ ಅವಧಿಯಲ್ಲಿ ಕೆಲವು ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ರಾಜ್ಯಪಾಲರ ಕರ್ತವ್ಯವು ಚುನಾಯಿತ ಶಾಸಕರ ತಲೆ ಎಣಿಸುವುದಲ್ಲ. …
ಟಿವಿಕೆ (ತಮಿಳಗ ವೆಟ್ಟ್ರಿ ಕಳಗಂ) ಪಕ್ಷವು ತಮಿಳುನಾಡು 2026 ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇಲ್ನೋಟ್ಟಕ್ಕೆ ದಳಪತಿ ವಿಜಯ್ ಸಿನಿಮಾ ಜನಪ್ರಿಯತೆ ಕಾರಣ ಎನಿಸುತ್ತದೆ. ಆದರೆ ಗೆಲುವಿಗೆ ಅನೇಕ ಕಾರಣಗಳಿವೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಅವಧಿಯಲ್ಲಿ ತಮಿಳುನಾಡು …
