ಮೂರು ದಶಕದ ಹಿಂದೆ ಸ್ವಾತಂತ್ರ್ಯ ಜನ ಸಾಮಾನ್ಯರ ಪಾಲಿಗೆ ಬಂದಿಲ್ಲ ಎಂದು ಸೂಚಿಸುವ ರಚನೆಯನ್ನು ಬಹುತೇಕ ಚಳವಳಿಗಳ ಸಂದರ್ಭದಲ್ಲಿ ಹಾಡಲಾಗುತ್ತಿತ್ತು. “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ? ಎನ್ನುವುದು ಅದರ ಮೊದಲ ಸಾಲು ! ಇದನ್ನೇ ತುಸು ಬದಲಿಸಿ …
Tag:
ತಮಿಳು ಸಿನೆಮಾ
ಜಾತಿಯ ಸಂಕೋಲೆಗಳ ಒಳಗೆ ಸಿಲುಕಿದ ಮನಸುಗಳು ಆ ಜಾತೀಯತನದ ಹೈರಾರ್ಕಿಗಳನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿರುತ್ತವೆ. ಈ ಹಿನ್ನೆಲೆಯಲ್ಲಿಯೇ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇವೆ. ಇಂಥ ದುಷ್ಟಕಾರ್ಯಗಳು ಇದ್ದಕ್ಕಿದ್ದ ಹಾಗೆ ಸಂಭವಿಸಿರುವುದೇನೂ ಅಲ್ಲ. ಪರಂಪರೆಯಿಂದಲೂ ನಡೆಯುತ್ತಾ ಬಂದಿವೆ. ಇತ್ತೀಚೆಗೆ ಸಾಮಾನ್ಯರಲ್ಲಿಯೂ ಮಾಧ್ಯಮ ಪ್ರಜ್ಞೆ ಬಂದ …
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇಂಥದ್ದೇ ಸ್ಥಾಯಿಗುಣವಿದೆ ಎಂದು ಹೇಳುವುದು ಕಷ್ಟ. ಸನ್ನಿವೇಶ- ಸಂದರ್ಭಗಳಿಗೆ ಸ್ಪಂದನೆಯ ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಹಲವೊಮ್ಮೆ ಒಂದು ವಿಚಾರದಲ್ಲಿ ಒಮ್ಮೆ ಪ್ರತಿಕ್ರಿಯಿಸಿದ ರೀತಿ ಮತ್ತೊಮ್ಮೆ ಪ್ರತಿಕ್ರಿಯಿಸಿರುವುದಿಲ್ಲ. ಪ್ರೇಮಿಗಳ ವಿಷಯಕ್ಕೆ ಬಂದಾಗ ಸ್ಥಿರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭ ಬಂದಾಗ …
