ತೇಜಸ್ವಿ ಅವರೊಂದಿಗೆ “ನಿರುತ್ತರ” ದಲ್ಲಿ ಗಂಟೆಗಟ್ಟಲೇ ಕುಳಿತು ಮಾತನಾಡಿದ್ದೇನೆ. ರಾಜೇಶ್ವರಿ ಅವರು ಕೊಳಗದಂಥ ಲೋಟಗಳಲ್ಲಿ ಕಾಫಿ ತಂದಾಗ ನಾನು, ಸ್ನೇಹಿತರು “ಇಷ್ಟೊಂದು ಕಾಫಿ ಕುಡಿಯಲ್ಲ” ಎಂದು ರಾಗ ಎಳೆಯುತ್ತಿದ್ದೆವು ! ಆಗ ತೇಜಸ್ವಿ ಅವರು ” ಮುಚ್ಕಂಡು ಕುಡಿರಯ್ಯ, ಅಷ್ಟು ದೊಡ್ಡ …
Tag:
ತೇಜಸ್ವಿ
ಮೂಡಿಗೆರೆ ತುಂಬ ಚಾರಣದ ಗೆಳೆಯರು. ಟ್ರೆಕ್ಕಿಂಗ್ ಗಾಗಿ ಅತ್ತ ಹೋದಾಗಲೆಲ್ಲ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಭೇಟಿ ತಪ್ಪಿಸುತ್ತಿರಲಿಲ್ಲ. ಹಾಗೆ ಹೋದಾಗಲೆಲ್ಲ ಬೆತ್ತದ ಕುರ್ಚಿಯಲ್ಲಿ ಕುಳಿತು ಮಾತು – ಮಂಥನ ನಡೆಯುತ್ತಿತ್ತು. ವಯನಾಡಿನಂಥ ಭೂ ಕುಸಿತ ದುರಂತಗಳನ್ನು ತೇಜಸ್ವಿ ಆಗಲೇ ಅಂದಾಜಿಸಿದ್ದರು. …
