ರಾಜ್ಯದಲ್ಲಿ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಫಿ ಬೆಳೆಯಲಾಗುತ್ತದೆ. ಕಾಫಿ ಕೊಯ್ಲು ಸೀಸನ್ ಹತ್ತಿರವಾಗುತ್ತಿದ್ದಂತೆ ಬೆಳೆಗಾರರ ಆತಂಕ ಹೆಚ್ಚಾಗತೊಡಗುತ್ತದೆ. ಕೃಷಿಕಾರ್ಮಿಕರ ಲಭ್ಯತೆ ಕಡಿಮೆಯಾಗಿರುವುದು ಇದಕ್ಕೆ ಕಾರಣ. ನಿಗದಿತ ಅವಧಿಯಲ್ಲಿ ಕೊಯ್ಲಾಗುವುದು ಅತ್ಯವಶ್ಯಕ. ಕಾಫಿಕೊಯ್ಲಿನಲ್ಲಿ ಕುಶಲತೆ ಉಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವುದು …
Tag:
Agrimart
ಭಾರತೀಯ ಕೃಷಿರಂಗದ ಜ್ವಲಂತ ಸಮಸ್ಯೆ; ಕೃಷಿಕಾರ್ಮಿಕರ ಕೊರತೆ. ಇದರಿಂದ ಅನೇಕರು ಕೃಷಿಯಿಂದ ವಿಮುಖರಾಗಿದ್ದಾರೆ. ಇಂಥವರ ಸಂಖ್ಯೆ ಬೆಳೆಯುತ್ತಲೇ ಇದೆ. ಪರಿಹಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ಅಗ್ರಿಮಾರ್ಟ್’ ಸ್ಥಾಪಿತವಾಗಿದೆ. ದೇಶಾದ್ಯಂತ ಇದರ ವ್ಯವಸ್ಥಿತ ಶಾಖಾ ಜಾಲವಿದೆ. ‘ರೈತರಿಗೆ ಅಗತ್ಯವಾಗಿರುವ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯನ್ನು ಅವರ …
