ಭಾರತದ ಸಂವಿಧಾನ ಸೂಚಿಸಿರುವ ರೀತಿಯಲ್ಲಿ ಶಾಸಕರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗುತ್ತಾರೆ. ಇವರ ಮೂಲಕ ಬಹುಮತ ಇರುವ ಶಾಸಕಾಂಗ ನಾಯಕ, ತನ್ಮೂಲಕ ಮುಖ್ಯಮಂತ್ರಿ ಆಯ್ಕೆಯಾಗುತ್ತಾರೆ. ಬಳಿಕ ಸಚಿವರು ನೇಮಕವಾಗುತ್ತಾರೆ. ಹೀಗೆ ಪ್ರಜಾ ತಾಂತ್ರಿಕ ರಾಜ್ಯ ಸರ್ಕಾರ ರಚನೆಯಾಗುತ್ತದೆ. ರಾಜ್ಯಪಾಲರು ಪ್ರಜಾ ತಾಂತ್ರಿಕವಾಗಿ ಆಯ್ಕೆ ಆದವರಲ್ಲ …
ರಾಜಕೀಯ
ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್ ಸಿಂಗಲ್ ಜಡ್ಜ್ ಬೆಂಚ್ ಎತ್ತಿ ಹಿಡಿದಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದಿದೆಯೇ ಎಂಬ ವಾದ – ವಿವಾದ ಮಾಧ್ಯಮಗಳಲ್ಲಿ, ಜನ ಸಾಮಾನ್ಯರಲ್ಲಿ ನಡೆಯುತ್ತಿದೆ. ನಾವು ಇಲ್ಲಿ …
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಇರುವ ಆರೋಪಗಳ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದರಲ್ಲಿ ಅವರು ನಿಯಮಾವಳಿಗಳನ್ನು ಪಾಲಿಸಿದ್ದಾರೆಯೇ ? ಎಂಬ ಮೂಲಭೂತ ಪ್ರಶ್ನೆ ಏಳುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವ ಆರೋಪವೇನು ? ಮುಡಾಗೆ ಸೇರಿದ ಜಮೀನು ಅಕ್ರಮವಾಗಿ ಡಿನೋಟಿಫೈ ಆಗಿದೆ. …
ಬೆಳಗ್ಗೆ ಪೇಪರ್ ಕೈಗೆತ್ತಿಕೊಂಡ ಕೂಡಲೇ ” ಖಾತೆ ತೆರೆದ ಭಿನ್ನಮತದ ಕಿಡಿ” ಎಂಬ ಸುದ್ದಿ. ಇದು ಅಷ್ಟು ಸುಲಭಕ್ಕೆ ತಣ್ಣಗಾಗುವಂಥದ್ದಲ್ಲ. ವರಿಷ್ಠರು ಎಚ್ಚರಿಕೆ ಕೊಟ್ಟಾಗ ಬೂದಿ ಮುಚ್ಚಿದ ಕೆಂಡದ ಹಾಗೆ ಇರ್ತಾರಷ್ಟೆ. ಇಂಥವರು ಪತ್ರಕರ್ತರು ಎದುರಾದ ಕೂಡಲೇ ಸದಾನಂದ ಗೌಡ್ರ ಹಾಗೆ …
ಕರ್ನಾಟಕ ( Karnataka )ದ 16ನೇ ವಿಧಾನಸಭೆ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅದು ಅಧಿಕೃತ ವಿರೋಧಪಕ್ಷ ( Official Opposition Party )ಕ್ಕೆ ನಾಯಕ ( Leader ) ನೇ ಇಲ್ಲದಿರುವುದು. ಈ ಹಿಂದೆ ಇಲ್ಲಿನ ವಿಧಾನಸಭೆ ಇಂಥ ಕ್ಷಣಗಳಿಗೆ ಸಾಕ್ಷಿಯಾಗಿರಲಿಲ್ಲ. …
ಯಾವುದೇ ರಾಜಕೀಯ ಪಕ್ಷವಾಗಿರಲಿ ಆರ್ಥಿಕ ದುರ್ಬಲರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ಅವರು ಹಸಿವಿನಿಂದ ಮಲಗುವ ಪರಿಸ್ಥಿತಿಗಳನ್ನು ತಪ್ಪಿಸಬೇಕು. ಈ ದಿಶೆಯಲ್ಲಿ ಆಡಳಿತ ಪಕ್ಷ ತೆಗೆದುಕೊಳ್ಳುವ ಕಾರ್ಯಕ್ರಮಗಳನ್ನು ವಿರೋಧ ಪಕ್ಷಗಳು ಬೆಂಬಲಿಸಬೇಕು. ರಾಜಕಾರಣ ಮಾಡದೇ ಆಡಳಿತ ಪಕ್ಷವನ್ನೇ ಬೆಂಬಲಿಸುತ್ತಿರಬೇಕೇ ಎಂಬ ಪ್ರಶ್ನೆ …
“ಒಳ ಮೀಸಲಾತಿಯ ಪೆಟ್ಟು, ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ನಂಬಿ ಜನರು ಮತ ಚಲಾಯಿಸಿರುವುದು ಮತ್ತು ಸರ್ಕಾರದ ವಿರುದ್ಧ ನಡೆದ ನಕಾರಾತ್ಮಕ ಪ್ರಚಾರ ನಮ್ಮ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ …
ಸದಾ ತಂಪು ನೀಡುವ, ತಂಗಾಳಿ ಸೂಸುವ ಮರಗಳೆಡೆಯ ಪ್ರೆಸ್ ಕ್ಲಬ್ಬಿನ ಸಭಾಂಗಣ ಕಿಕ್ಕಿರಿದಿತ್ತು. ಮೊನಚಾದ ಪ್ರಶ್ನೆಗಳು ರೊಯ್ಯನೆ ಬರುತ್ತಿದ್ದವು. ಅವುಗಳಿಂದ ವೇದಿಕೆಯಲ್ಲಿದ್ದ ಆ ಹೆಣ್ಣುಮಗಳು ವಿಚಲಿತರಾಗಲಿಲ್ಲ. ಪ್ರತಿಯೊಂದು ಪ್ರಶ್ನೆಗೂ ಸ್ಪಷ್ಟ, ದಿಟ್ಟ ಉತ್ತರ ನೀಡುತ್ತಿದ್ದರು. ಅವುಗಳ ಖಚಿತೆತೆ ಮುಂದಿನ ಸಾಲಿನಲ್ಲಿದ್ದ ಮಾಗಿದ …
ರಜನೀಕಾಂತ್ ಅಭಿನಯದ ಕಬಾಲಿ ಹಾಗೆಯೇ “ಕಾಲಾ” ಕೂಡ ರಾಜಕೀಯ ಆಯಾಮದ ಸಿನೆಮಾ. ಅತ್ತ ತೀರಾ ವಾಚ್ಯವೂ ಆಗದೇ ಇತ್ತ ತೀರಾ ಸಂಕೇತಾತ್ಮಕವೂ ಆಗದೇ ಸ್ಪಷ್ಟ ಸಂದೇಶವನ್ನು ಸಾರಲು ಪ್ರಯತ್ನಿಸಿರುವ ಚಿತ್ರ. ಈ ಕಾರಣಕ್ಕಾಗಿಯೂ ಸದ್ಯದ ಭಾರತೀಯ ರಾಜಕೀಯ ಸಂದರ್ಭದಲ್ಲಿ ಇದು ತನ್ನದೇ …
- 1
- 2
