ಕಳೆದ ಕೆಲವು ದಿನಗಳಿಂದ ಮಂದವಾಗಿದ್ದ ಮುಂಗಾರು ಮಾರುತಗಳು, ಇಂದಿನಿಂದ (ಜೂನ್ 22) ಚುರುಕುಗೊಳ್ಳಲು ಆರಂಭಿಸಿವೆ. ಮುಂದಿನ 3 ದಿನಗಳಲ್ಲಿ ಇದು ಇಡೀ ರಾಜ್ಯಾದ್ಯಂತ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಚುರುಕು: ವಾತಾವರಣದ ಮೇಲ್ಮೈ ಸುಳಿಗಾಳಿಯ …
ಹವಾಮಾನ
ಪ್ರಕೃತಿಯ ವಿದ್ಯಮಾನಗಳನ್ನು ಅರಿಯಲು ಭಾರತದ ಜನಪದರು ಸಾವಿರಾರು ವರ್ಷಗಳಿಂದಲೂ ಪ್ರಕೃತಿಯೇ ನೀಡುವ ಸೂಚನೆಗಳನ್ನು ಅರಿಯುತ್ತಿದ್ದರು. ಅವರು ವೀಕ್ಷಣೆ – ವೀಶ್ಲೇಷಣೆಯಿಂದ ಗಳಿಸಿದ ಜ್ಞಾನ ದಾಖಲೀಕರಣ ಆಗದ ಕಾರಣದಿಂದ ಅನೇಕ ಉಪಯುಕ್ತ ಮಾಹಿತಿ ನಮಗೆ ದಾಟಿಲ್ಲ. ಕೆಲವು ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಡಿ …
ಇಷ್ಟು ದಿನ ಜಾಗತಿಕ ಹವಾಮಾನ ಬದಲಾವಣೆ ಮತ್ತು ಸಾಗರಗಳ ಉಷ್ಣಾಂಶ ಹೆಚ್ಚಳಕ್ಕೆ ಪ್ರಕೃತಿಯದ್ದೇ ಆದ ಕೆಲವು ಆವರ್ತನಗಳು (Natural cycles) ಕಾರಣ ಎಂದು ನಂಬಲಾಗಿತ್ತು. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ನಂಬಿಕೆಯನ್ನು ಸಂಪೂರ್ಣವಾಗಿ ಸುಳ್ಳಾಗಿಸಿದೆ. ಅಟ್ಲಾಂಟಿಕ್ ಸಾಗರವು ದಿನದಿಂದ ದಿನಕ್ಕೆ ಹೆಚ್ಚು …
ಜೂನ್ ೨೨ರ ಸುಮಾರಿಗೆ ಮುಂಗಾರು (Monsoon) ಆರಂಭವಾಗಬಹುದು ಎನ್ನುವ ಅಂದಾಜು ಖಗೋಳ ಮತ್ತು ಹವಾಮಾನದ ದೃಷ್ಟಿಯಿಂದ ಅತ್ಯಂತ ಕುತೂಹಲಕಾರಿಯಾಗಿದೆ. ಸಾಮಾನ್ಯವಾಗಿ ಭಾರತಕ್ಕೆ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ (ಕೇರಳದ ಮೂಲಕ) ಪ್ರವೇಶಿಸಿದರೂ, ಅದು ಕರ್ನಾಟಕದ ಒಳನಾಡು ಹಾಗೂ ದೇಶದ ಇತರ …
ಇಂದು ಬೆಳಗ್ಗೆ ಅಂದರೆ ಜೂನ್ ೦೯, ೨೦೨೬ ರಂದು ಬೆಳಗ್ಗೆ 08:30 ಕ್ಕೆ ದಾಖಲಾದ ಅವಲೋಕನಗಳ ಸಾರಾಂಶ: ನೈಋತ್ಯ ಮುಂಗಾರು ಇಂದು, ಜೂನ್ 9, 2026 ರಂದು ಈಶಾನ್ಯ ರಾಜ್ಯಗಳ ಉಳಿದ ಭಾಗಗಳು, ಇಡೀ ಸಿಕ್ಕಿಂ ಮತ್ತು ಉಪ-ಹಿಮಾಲಯದ ಪಶ್ಚಿಮ ಬಂಗಾಳದ …
ಜಾಗತಿಕ ಹವಾಮಾನದ ಮೇಲೆ ತೀವ್ರ ಪರಿಣಾಮ ಬೀರುವ ಪ್ರಾಕೃತಿಕ ವಿದ್ಯಮಾನವಾದ ‘ಎಲ್ ನಿನೋ’ (El Nino) ಪೆಸಿಫಿಕ್ ಮಹಾಸಾಗರದಲ್ಲಿ ಮತ್ತೆ ಪ್ರಬಲವಾಗಿ ರೂಪುಗೊಳ್ಳುತ್ತಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಅಮೆರಿಕದ ಹವಾಮಾನ ಮುನ್ಸೂಚನಾ ಕೇಂದ್ರದ (CPC) ಇತ್ತೀಚಿನ ವರದಿಗಳ ಪ್ರಕಾರ, …
ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆಯ ಪ್ರಕಾರ, ನೈಋತ್ಯ ಮುಂಗಾರು ಮಳೆಯು ಜೂನ್ 4 ರ ಸುಮಾರಿಗೆ ಕೇರಳವನ್ನು ಪ್ರವೇಶಿಸಲಿದೆ. ವಿಳಂಬಕ್ಕೆ ಕಾರಣ: ಮುಂಗಾರು ಆರಂಭದಲ್ಲಿ ಮೇ 26 ರಂದೇ ಕೇರಳಕ್ಕೆ ಬರಲಿದೆ ಎಂದು ಅಂದಾಜಿಸಲಾಗಿತ್ತು, ಆದರೆ ವಾತಾವರಣದ ಬದಲಾವಣೆಗಳಿಂದಾಗಿ ಇದು ಸ್ವಲ್ಪ …
ಮುಂದಿನ 48 ಗಂಟೆಗಳಲ್ಲಿ ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಪರ್ಯಾಯ ದ್ವೀಪದ (Peninsular India) ಮತ್ತಷ್ಟು ಭಾಗಗಳಿಗೆ ನೈಋತ್ಯ ಮುಂಗಾರು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗುತ್ತಿವೆ. ಮುಂಗಾರು ನೈಋತ್ಯ ಮತ್ತು ಆಗ್ನೇಯ ಅರಬ್ಬೀ ಸಮುದ್ರದ ಇನ್ನು ಕೆಲವು ಭಾಗಗಳು, ಲಕ್ಷದ್ವೀಪ …
ಮುಂಗಾರು ಆರಂಭದ ಮುನ್ಸೂಚನೆಯಾಗಿ ಕೇರಳದಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರವಾಹ …
ಹವಾಮಾನ ಎನ್ನುವುದು ಸೈಕಲ್ ಚಕ್ರವಿದ್ದ ಹಾಗೆ. ಒಮ್ಮೆ ಎಲ್ ನಿನೋ ಕಾಲಾವಧಿಯಿದ್ದರೆ ಮತ್ತೊಮ್ಮೆ ಲಾ ನಿನೋ ಕಾಲಾವಧಿ ಇರುತ್ತದೆ. ೨೦೨೩ ರ ಅವಧಿಯಲ್ಲಿ ಭಾರತವೂ ಸೇರಿದಂತೆ ಏಷಿಯಾದ ರಾಷ್ಟ್ರಗಳಲ್ಲಿ ಎಲ್ ನಿನೋ ಪ್ರಭಾವ ಇತ್ತು. ಇದರಿಂದ ಮುಂಗಾರು ದುರ್ಬಲವಾಗಿ ಹಲವೆಡೆ ಸಮರ್ಪಕವಾದ …
ಬಳ್ಳಾರಿಯಲ್ಲಿ ನಾನು ನ್ಯೂಸ್ ಚಾನೆಲ್ಗೆ ಕೆಲಸ ಮಾಡುತ್ತಿದ್ದಾಗ “ಅಲೆಮಾರಿ ಕುರಿಗಾಹಿಗಳು” ಬಗ್ಗೆ ಒಂದಷ್ಟು ವಿಡಿಯೋ ಮಾಡಿದ್ದೆ. ಬಹುನಿಧಾನ, ನಿಧಾನವಾಗಿ ಪುಸ್ತಕದಂತೆ ತೆರೆದುಕೊಳ್ಳುವ ಇವರ ಮಾತುಗಳೇ ಜೀವವಿಜ್ಞಾನಿಗಳು ಬರೆದ ಪುಸ್ತಕ ಓದಿದಂತೆ. ಹವಾಮಾನದ ಬಗ್ಗೆ ಅತ್ಯಾಧುನಿಕ ರಾಡಾರ್ಗಳು ನೀಡುವ ಮಾಹಿತಿ ತಪ್ಪಾದರೂ ಇವರು …
ಬೆಂಗಳೂರಿನಲ್ಲಿ ಚಳಿ ಪ್ರಮಾಣ ಅಧಿಕವಾಗಿದೆ. ಇದಕ್ಕೇನು ಕಾರಣ ಎಂಬುದು ಹಲವರ ಪ್ರಶ್ನೆ. ಮೊದಲನೇಯ ಕಾರಣ ಏನೆಂದರೆ ಸಮುದ್ರಮಟ್ಟದಿಂದ ಬೆಂಗಳೂರು 900 ಮೀಟರ್ ಎತ್ತರದಲ್ಲಿದೆ. ಇದು ಕೂಡ ಒಂದು ಸಣ್ಣ ಗಿರಿಧಾಮ. ಇನ್ನೊಂದು ಕಾರಣ ನೆಲಗಾಳಿಯೆನ್ನುವುದು ಈಶಾನ್ಯ ಅಥವಾ ಉತ್ತರ ದಿಕ್ಕಿನಿಂದ ಬೀಸುತ್ತಿದೆ. …
