ಕಾಂಗ್ರೆಸ್ ಸರ್ಕಾರ ಮದ್ಯದ ಮೇಲೆ ಅತ್ಯಧಿಕ ತೆರಿಗೆ ವಿಧಿಸುತ್ತಿದೆ. ಎಗ್ಗಿಲ್ಲದೇ ಹೊಸಹೊಸ ಮದ್ಯದಂಗಡಿ ತೆರೆಯಲು ಲೈಸನ್ಸ್ ನೀಡುತ್ತಿದೆ. ಮೇ 11ರ ರಾತ್ರಿಯಿಂದಲೇ ಕರ್ನಾಟಕದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬಂದಿದೆ. ಆದರೆ ತಮಿಳುನಾಡಿನಲ್ಲಿ ವ್ಯತಿರಿಕ್ತ ಬೆಳವಣಿಗೆಯಾಗಿದೆ. ನಿಮ್ಮ ಮುಂದೆ ವಿವರವಿದೆ. ತಮಿಳುನಾಡು …
ದಳಪತಿ ವಿಜಯ್
ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿ. ಇವರು ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪಕ್ಷದಿಂದಲೇ ನೇಮಕವಾದರೂ ಸಾಂವಿಧಾನಿಕ ಕರ್ತವ್ಯ ಮರೆಯುವಂತಿಲ್ಲ. ಪಕ್ಷಪಾತ ಮಾಡುವಂತಿಲ್ಲ.ಆದರೆ ಬಿಜೆಪಿಯ ಕೇಂದ್ರಾಳಿತ ಅವಧಿಯಲ್ಲಿ ಕೆಲವು ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ರಾಜ್ಯಪಾಲರ ಕರ್ತವ್ಯವು ಚುನಾಯಿತ ಶಾಸಕರ ತಲೆ ಎಣಿಸುವುದಲ್ಲ. …
ತಮಿಳುನಾಡು ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ನಾಳೆ ಅಂದರೆ ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತ. ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದಲೇ ಅವರು ಹುಲಿ ಬೆನ್ನೇರಿ ಸವಾರಿ ಮಾಡುವುದು ಅನಿವಾರ್ಯ. ಈ ಸವಾರಿಯಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದೇ ದೊಡ್ಡ …
ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿರುವುದು ಒಂದು ದೊಡ್ಡ ರಾಜಕೀಯ ಬದಲಾವಣೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೇ ಇದೇ ಸಮಯದಲ್ಲಿ ಅದು ಮಾತಿಲ್ಲದೇ ಮಾಡಿರುವ …
ತಮಿಳುನಾಡು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ (108 ಸ್ಥಾನಗಳು) ಗೆ ಸರಳ ಬಹುಮತ (118 ) ದೊಂದಿಗೆ ಸರ್ಕಾರ ರಚಿಸಲು ಇನ್ನೂ ಹತ್ತು ಸ್ಥಾನಗಳ ಕೊರತೆ ಇದೆ. ಇಂಥ ಸಂದರ್ಭದಲ್ಲಿ ದಳಪತಿ ವಿಜಯ್ ಕೈ ಹಿಡಿಯುವವರು …
ಟಿವಿಕೆ (ತಮಿಳಗ ವೆಟ್ಟ್ರಿ ಕಳಗಂ) ಪಕ್ಷವು ತಮಿಳುನಾಡು 2026 ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇಲ್ನೋಟ್ಟಕ್ಕೆ ದಳಪತಿ ವಿಜಯ್ ಸಿನಿಮಾ ಜನಪ್ರಿಯತೆ ಕಾರಣ ಎನಿಸುತ್ತದೆ. ಆದರೆ ಗೆಲುವಿಗೆ ಅನೇಕ ಕಾರಣಗಳಿವೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಅವಧಿಯಲ್ಲಿ ತಮಿಳುನಾಡು …
