ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ, ಅದರ ನಾಲ್ಕುಮರಿ ಒಟ್ಟು ಐದು ಹುಲಿಗಳ ಕಗ್ಗೊಲೆ ಸಾಧಾರಣ ವಿಷಯವಲ್ಲ. ಇದರಿಂದ ರಾಷ್ಟ್ರೀಯ, ಅಂತರಾಷ್ಟ್ರೀಯ ವಲಯಗಳಲ್ಲಿ ಕರ್ನಾಟಕದ ಅರಣ್ಯ ಇಲಾಖೆ ವಿಶೇಷವಾಗಿ ಕರ್ನಾಟಕ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದೆ. ಇದಲ್ಲದೇ ಕಳೆದ ಐದೂವರೆ ವರ್ಷಗಳಲ್ಲಿ …
Tag:
